Bank of Baroda Recruitment 2026: Apply for 2482 Local Officer

Spread the love

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ Bank of Baroda ಕಡೆಯಿಂದ ಮತ್ತೊಂದು ಪ್ರಮುಖ ಉದ್ಯೋಗಾವಕಾಶ ಬಂದಿದೆ .Bank of Baroda ದೇಶಾದ್ಯಂತ Local Bank officer ಹುದ್ದೆಗಳಿಗೆ ನೇಮಕಾತಿ ನೆಡೆಸುತ್ತಿದ್ದು.Bank of Baroda Recruitment 2026 ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ .

ಈ ನೇಮಕಾತಿಯ ವಿಶೇಷತೆ ಎಂದರೆ ವಿವಿಧ ರಾಜ್ಯಗಳಿಗೆ ಪ್ರತ್ಯೇಕ ಹುದ್ದೆಗಳನ್ನು ಮೀಸಲಿಡಲಾಗಿದ್ದು, ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಓದಲು,ಬರೆಯಲು, ಮಾತನಾಡಲು ಮತ್ತು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿರಬೇಕು,

Bank of Baroda ಅಧಿಕೃತ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳು # junior management Grade /Scale -1 (JMG /S -I ) # ಹಂತದಲ್ಲಿವೆ. ಕರ್ನಾಟಕ ರಾಜ್ಯಕ್ಕೆ ಒಟ್ಟು # 130 Local Bank officer ಹುದ್ದೆಗಳು # ಲಭ್ಯವಿದ್ದು , ಸ್ಥಳೀಯ ಭಾಷೆಯಾಗಿ ಕನ್ನಡವನ್ನು ಸೂಚಿಸಲಾಗಿದೆ .

Bank of Baroda Recruitment 2026: ಪ್ರಮುಖ ಮಾಹಿತಿ

ಈ ನೇಮಕಾತಿಗೆ ಸಂಬಂಧಿಸಿದ ಮುಖ್ಯ ಮಾಹಿತಿಯನ್ನು ಅಭ್ಯರ್ಥಿಗಳು ಮೊದಲು ತಿಳಿದುಕೊಳ್ಳುವುದು ಅಗತ್ಯ .

1.) ಸಂಸ್ಥೆ : Bank of Baroda
2.) ಹುದ್ದೆ : Local Bank officer
3.) ಒಟ್ಟು ಹುದ್ದೆಗಳು : 2482
4.) ಕರ್ನಾಟಕ ಹುದ್ದೆಗಳು : 130 5.) ಹುದ್ದೆಯ ಮಟ್ಟ : JMG /S – I ೬) ವಯೋಮಿತಿ : 21 ರಿಂದ 30 ವರ್ಷ
6.) ಶೈಕ್ಷಣಿಕ ಅರ್ಹತೆ : ಯಾವುದೇ ವಿಷಯದಲ್ಲಿ ಪದವಿ
7.) ಅನುಭವ : ಕನಿಷ್ಠ 1 ವರ್ಷ officer ಆಗಿ Scheduled Commercial Bank ನಲ್ಲಿ ಕೆಲಸದ ಅನುಭವ
8.) ಅರ್ಜಿ ವಿಧಾನ : ಆನ್ ಲೈನ್
10.) ಅರ್ಜಿ ಕೊನೆಯ ದಿನಾಂಕ : 17 ಸೆಪ್ಟೆಂಬರ್ 2026

ಅಧಿಕೃತ Bank of Baroda careers page ನಲ್ಲಿ ಪ್ರಸ್ತುತ ಈ ನೇಮಕಾತಿಗೆ ಕೊನೆಯ ದಿನಾಂಕವನ್ನು 17 ಸೆಪ್ಟೆಂಬರ್ 2026 ಎಂದು ನೀಡಲಾಗಿದೆ. ಆರಂಭದಲ್ಲಿ ಸೆಪ್ಟೆಂಬರ್ 7 ಕೊನೆಯ ದಿನಾಂಕವಾಗಿದ್ದರು, ನಂತರ ದಿನಾಂಕವನ್ನು ವಿಸ್ತರಿಸಲಾಗಿದೆ .

ಶೈಕ್ಷಣಿಕ ಅರ್ಹತೆ ಏನು ?

Local Bank Officer ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು .

ಆದರೆ ಇಲ್ಲಿ ಒಂದು ಮುಖ್ಯ ವಿಷಯವನ್ನು ಅಭ್ಯರ್ಥಿಗಳು ಗಮನಿಸಬೇಕು. ಈ ನೇಮಕಾತಿಯಲ್ಲಿ ಕೇವಲ ಪದವಿ ಇದ್ದರೆ ಸಾಕಾಗುವುದಿಲ್ಲ ಪದವಿ ಪಡೆದ ನಂತರ ಕನಿಷ್ಠ ಒಂದು ವರ್ಷ Scheduled Commercial Bank ನಲ್ಲಿ officer ಆಗಿ ಕೆಲಸ ಮಾಡಿದ ಅನುಭವ ಇರಬೇಕು .

ಅಧಿಸೂಚನೆಯ ಪ್ರಕಾರ Clerical Cadre ನಲ್ಲಿ ಪಡೆದ ಅನುಭವವನ್ನು ಈ ಹುದ್ದೆಯ ಅರ್ಹತೆಗಾಗಿ ಪರಿಗಣಿಸಲಾಗುವುದಿಲ್ಲ. ಅನುಭವಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ಹಿಂದಿನ ಅಥವಾ ಪ್ರಸ್ತುತ ಉದ್ಯೋಗದಾತರಿಂದ ಸಲ್ಲಿಸಬೇಕಾಗುತ್ತೆದೆ

ಆದ್ದರಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈಗಾಗಲೇ officer – level ಅನುಭವ ಹೊಂದಿರುವ ಅಭ್ಯರ್ಥಿಗಳು ತಮ್ಮ Experience Certificate ಮತ್ತು job profile ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸುವುದು ಮುಖ್ಯ

Representative AI-generated image

ವಯೋಮಿತಿ

ಅಭ್ಯರ್ಥಿಗಳ ವಯಸ್ಸು ಆಗಸ್ಟ್ 2026 ರಂತೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ ಇರಬೇಕು .
ನಿಯಮಾನುಸಾರ ಕೆಲವು ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ . SC / ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC non – creamy layer ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಸಡಲಿಕೆ ಇದೆ . P w BD ಮತ್ತು Ex – servicemen ಅಭ್ಯರ್ಥಿಗಳಿಗೆ ನಿಯಮಾನುಸಾರ ಹೆಚ್ಚುವರಿ ಸಡಿಲಿಕೆ ಅನ್ವಯಿಸುತ್ತೆದೆ .

ಕರ್ನಾಟಕದಲ್ಲಿ 130 ಹುದ್ದೆಗಳು

ಕರ್ನಾಟಕದಲ್ಲಿ Local bank officer ಹುದ್ದೆಗಳಿಗೆ ಒಟ್ಟು 130 vacanies ನೀಡಲಾಗಿದೆ . ಈ ಹುದ್ದೆಗಳಿಗೆ ಸ್ಥಳೀಯ ಭಾಷೆಯಾಗಿ ಕನ್ನಡ ವನ್ನು ಸೂಚಿಸಲಾಗಿದೆ.

ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯನ್ನು ಓದಲು . ಬರೆಯಲು . ಮಾತನಾಡಲು . ಮತ್ತು ಅರ್ಥಮಾಡಿಕೊಳ್ಳಲು ಸಾದ್ಯವಾಗಿರಬೇಕು .

online examination ನಲ್ಲಿ shortlisted ಆಗುವ ಅಭ್ಯರ್ಥಿಗಳಿಗೆ Local Language proficiency Test ( LPT ) ಇರಲಿದೆ . ಆದರೆ 10 ನೇ ಅಥವಾ 12 ನೇ ತರಗತಿಯ marksheet / certificate ನಲ್ಲಿ ಸಂಬಂಧಿತ ಸ್ಥಳೀಯ ಭಾಷೆಯನ್ನು ಒಂದು ವಿಷಯವಾಗಿ ಓದಿರುವುದನ್ನು ಸಾಬೀತುಪಡಿಸಿದರೆ LPT ಯಿಂದ ವಿನಾಯಿತಿ ದೊರೆಯಬಹುದು .

ವೇತನ ಎಷ್ಟ್ಟು ?

Local Bank officer ಹುದ್ದೆಗೆ Bank of Baroda ನಿಗದಿಪಡಿಸಿರುವ Pay Scale ₹48480 ರಿಂದ ₹85920 ರವರೆಗೆ ಇದೆ .

ಇದರ ಜೊತೆಗೆ ಬ್ಯಾಂಕಿಂಗ್ ಕ್ಷೇತ್ರದ ನಿಯಮಗಳು ಮತ್ತು Bank of Baroda ನ ಅನ್ವಯಿಸುವ Policies ಪ್ರಕಾರ ವಿವಿಧ Allowances , Benefits ಮತ್ತು ಇತರ ಸೌಲಭ್ಯಗಳು ದೊರೆಯಬಹುದು .

ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು Officer – Level experience ಹೊಂದಿರುವ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ಒಂದು advance increment ಕೊಡ ನೀಡಲಾಗುತ್ತದೆ .

ಅಯ್ಕ್ಕೆ ಪ್ರಕ್ರಿಯೆ ಹೇಗಿರುತ್ತದೆ ?

ಈ ನೇಮಕಾತಿಯಲ್ಲಿ ಅಭ್ಯರ್ಥಿಗಳ ಅಯ್ಕ್ಕ್ರ್ ಒಂದೇ ಹಂತದಲ್ಲಿ ಮುಗಿಯುವುದಿಲ್ಲ . Bank of Baroda ಅಧಿಸೂಚನೆಯ ಪ್ರಕಾರ online examination ನಂತರ ಅಗತ್ಯವಿದ್ದಲ್ಲಿ Group Discussion , personal Interview ,Psychometric test ಅಥವಾ ಇತರ selection methods ಬಳಸಬಹುದು .

online examination ನಲ್ಲಿ ಒಟ್ಟು 120 ಪ್ರಶ್ನೆಗಳು ಮತ್ತು 120 ಅಂಕಗಳು ಇರಲಿವೆ . ಪರೀಕ್ಷೆಯ ಅವಧಿ ಒಟ್ಟು 120 ನಿಮಿಷಗಳು
ಪರೀಕ್ಷೆಯಲ್ಲಿ ನಾಲ್ಕು ವಿಭಾಗಗಳಿವೆ :
1 ) English Language – 30 ಪ್ರಶ್ನೆಗಳು 30 ಅಂಕಗಳು
2 ) Banking Knowledge – 30 ಪ್ರಶ್ನೆಗಳು 30 ಅಂಕಗಳು
2 )general / Economic Awareness – 30 ಪ್ರಶ್ನೆಗಳು ,30 ಅಂಕಗಳು
4 ) Reasoning Ability & Quantitative Aptitude -30 ಪ್ರಶ್ನೆಗಳು 30 ಅಂಕಗಳು

English Language ವಿಭಾಗ qualifying nature ನಲ್ಲಿದ್ದು, ಅದರ ಅಂಕಗಳನ್ನು final list ಗೆ ಪರಿಗಣಿಸಲಾಗುವುದಿಲ್ಲ . ತಪ್ಪು ಉತ್ತರಗಳಿಗೆ # 0.25 mark negative marking # ಕೂಡ ಇದೆ .

Representative AI-generated image

ಅರ್ಜಿ ಶುಲ್ಕ

ಅರ್ಜಿ ಶುಲ್ಕ ವನ್ನು ವರ್ಗದ ಆಧಾರದ ಮೇಲೆ ಪಾವತಿಸಬೇಕು .
General , EWS ಮತ್ತು OBC ಅಭ್ಯರ್ಥಿಗಳಿಗೆ 850 + payment gateway Charges
SC , ST ,PwBD , ESM / DESM ಮತ್ತು ಮಹಿಳಾ ಅಭ್ಯರ್ಥಿಗಳಿಗೆ :175 + payment gateway charges

ಪಾವತಿಸಿದ Application Fee Non Refundable ಎಂದು Bank of Baroda ಅಧಿಸೂಚನೆಲ್ಲಿ ತಿಳಿಸಿದೆ.

Posting ಬಗ್ಗೆ ಮಾಹಿತಿ

local bank officer ಹುದ್ದೆಗೆ ಆಯ್ಕೆಯಾದ ಅಬ್ಬಾರ್ಥಿಗಳನ್ನು ಅವರು ಅರ್ಜಿ ಸಲ್ಲಿದ ರಾಜ್ಯದದಲ್ಲೇ ಮೊದಲ 12 ವರ್ಷಗಳವರೆಗೆ ಅಥವಾ ಪ್ರಮೋಷನ್ ಆಗುವವರೆಗೆ ಸೇರಿವೀಸ್ಗೆ ಮಾಡುವ ನಿಯಮವಿದೆ ಇದೆಲಾ ಆದನಂತರ ಬ್ಯಾಂಕಿನ ಕೆಲಸದ ಅನುಗುಣವಾಗಿ ಭಾರತದಲ್ಲಿನ ಯಾವುದೇ ಬ್ರಾಂಚಿಗೆ ಪೋಸ್ಟಿಂಗ್ ನೀಡುವ ಸಾಧ್ಯತೆ ಇದೆ

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 30/09/2026

Bank of Baroda Career Portal

Banks More Career Clic

Leave a Comment

Your email address will not be published. Required fields are marked *

Scroll to Top