Ballari DCC Bank Recruitment ಅಧಿಸೂಚನೆ ಬಿಡುಗಡೆ ಆಗಿದೆ. FDA, SDA, Junior Assistant, Driver ಸೇರಿದಂದಂತೆ 82 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ಸೇಲೇಬಸ್ ಹಾಗು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನುಇಲ್ಲಿ ತಿಳಿಯಿರಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರೀ ಉದ್ಯೋಗ ಪಡಯಲು ಬಯಸುವ ಅಬ್ಬ್ಯಾರ್ಥಿಗಳಿಗೆ ಎದು ಉತ್ತಮ ಅವಕಾಶವಾಗಿದೆ
“Ballari DCC Bank Recruitment 2026
ಬಳ್ಳಾರಿ DCC Bank ಕರ್ನಾಟಕದ ಪ್ರಮುಖ ಬ್ಯಾಂಕ್ಗಳಲ್ಲಿ ಒಂದಾಗಿದೆ. ಬ್ಯಾಂಕಿನ ವಿವಿಧ ವಿಭಾಗಲ್ಲಿ ಕಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಲು ಈ ನೇಮಕಾತಿ ಪ್ರಕ್ರಿಯೆನ್ನು ಆರಂಭಿಸಲಾಗಿದೆ ಮೊದಲಿಗೆ ಪ್ರಕಟಿಸಲಾಗಿದೆ ಆದಿಸೂಚನೆಯಯನ್ನು ಒಳಮೀಸಲಾತಿ ಸಮಬಂಧಿತ ಕಾರಣಗಳಿಂದ ಹಿಂಪಡಯಲಾಗಿತ್ತು. ಇದೀಗ ಪರಿಷ್ಕೃತ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ
ಪ್ರಮುಖ ಹುದ್ದೆಗಳು
ಈ ನೇಮಕಾತಿಯಲ್ಲಿ ಕೆಳಗಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ:
- First Division Assistant (FDA)
- Second Division Assistant (SDA)
- Junior Assistant (SDA)
- Driver
ಇತರೆ ತಾಂತ್ರಿಕ ಮತ್ತು ಆಡಳಿತಾತ್ಮಕ ಹುದ್ದೆಗಳು ಒಟ್ಟು ೮೨ ಹುದ್ದೆಗಳಿಗೆ ನೇಮಕಾತಿ ನೆಡೆಯಲಿದೆ
ವಿದ್ಯಾರ್ಹತೆ
ಪ್ರತಿ ಹುದ್ಧೆಗೆ ಬೇರೆ ಬೇರೆ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ
- SDA ಹುದ್ಧೆಗೆ – PUC ಅಥವಾ ತತ್ಸಮಾನ ವಿದ್ಯಾಹ್ರತೆ
- FDA ಹುದ್ಧೆಗೆ – ಮಾನ್ಯತೆ ಪಡೆದ ವಿಶ್ವವಿದ್ಯಾಲದಿಂದ ಯಾವುದೇ ವಿಷಯದಲ್ಲಿ ಪದವಿ.
- Driver ಹುದ್ಧೆಗೆ – SSLC Pass ಜೊತೆಗೆ ಮಾನ್ಯ ಚಾಲನಾ ಪರವಾನಗಿ.
- Junior Assistant ಹುದ್ಧೆಗೆ – PUC ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲದಿಂದ ಯಾವುದೇ ವಿಷಯದಲ್ಲಿ ಪದವಿ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮೊದಲು ಅದಿಕ್ರುತ ಅಧಿಸೂಚನೆ ಅನ್ನು ಪರಿಶೀಲಿಸಿ ತಮ್ಮ ಅರ್ಹತೆಯನ್ನು ಖಚಿತ ಪಡಿಸಿಕೊಳ್ಳುವುದು ಉತ್ತಮ

ವಯೋಮಿತಿ
ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷದೊಳಗಿರಬೇಕು. ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಲಿಕೆ ಲಭ್ಯವಿರುತ್ತದೆ
- ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಅಥವಾ ಹಿಂದುಳಿದ ವರ್ಗಗಳ ಪ್ರವರ್ಗ-೧ ಕ್ಕೆ ಸೇರಿರುವ ಅಭ್ಯರ್ಥಿಗಳಿಗೆ ೪೦ ವರ್ಷ ವಯೋಮಿತಿ ಮೀರಿರಬಾರದು.
- ಇತರೆ ಹಿಂದುಳಿದ ವರ್ಗಕ್ಕೆ ಸೇರಿರುವ ಅಭ್ಯರ್ಥಿಗಳಿಗೆ 38 ವರ್ಷ ವಯೋಮಿತಿ ಮೀರಿರಬಾರದು ( ಇತರೆ ಹಿಂದುಳಿದ ವರ್ಗ ಎಂದರೆ, 2A, 2B, 3A ಮತ್ತು 3B ವರ್ಗದವರು)
- ಇತರೆ ಹಿಂದುಳಿದ ವರ್ಗಕ್ಕೆ ಸೇರಿರುವ ಅಭ್ಯರ್ಥಿಗಳಿಗೆ ೩೮ ವರ್ಷ ವಯೋಮಿತಿ ಮೀರಿರಬಾರದು ( ಇತರೆ ಹಿಂದುಳಿದ ವರ್ಗ ಎಂದರೆ, ೨ಯೇ, ೨ಬ್ ೩ಯೇ ಮತ್ತು ೩ಬ್ ವರ್ಗದವರು
ಈ ಮೇಲ್ಕಂಡ ವಯೋಮಿತಿಗೆ ಹೆಚ್ಚುವರಿಯಾಗಿ ಈ ಕೆಳಕಂಡಂತೆ ವಯೋಮಿತಿ ಸಡಲಿಕೆ ಇರುತದೆ
- ಮಾಜಿ ಸಿನಿಕ ಅಭ್ಯರ್ಥಿಗೆ ಸರ್ಕಾರದ ಆದೇಶಾನುಸಾರ ಸೇನೆಯಲ್ಲಿ ಸೇವೆ ಸಲ್ಲಿಸಿದ ಸೇವಾ ಅವಧಿಗೆ.
- ವಿಕಲ ಚೇತನ ಅಭ್ಯರ್ಥಿಗಳಿಗೆ 10 ವರ್ಷ
- ವಿಧವೆ ಮಹಿಳಾ ಅಭ್ಯರ್ಥಿಗಳಿಗೆ ೧೦ ವರ್ಷ (ತಾನು ವಿಧವೆ ಎಂದು ಮರು ಮಧುವೆಯಾಗಿಲ್ಲವೆಂದು ತಹಶೀಲ್ದಾರ್ ಇವರಿಂದ ಪಡೆದ ಪ್ರಮಾಣ ಪತ್ರ ಅಪ್ಲೋಡ್ ಮಾಡವುದು)
ವಿಶೇಷ ಸೂಚನೆ
Ballari DCC Bank Recruitment 2026 ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಸರ್ಕಾರದಿಂದ ಕೆಲವು ಮಹತ್ವದ ಸಡಿಲಿಕೆಗಳನ್ನು ನೀಡಲಾಗಿದೆ. ಸರ್ಕಾರದ ಅಧಿಸೂಚನೆ ಸಂಖ್ಯೆ ಸಿ.ಆ.ಸು.ಇ:2062:ಸೇನೆನಿ 2025, ದಿನಾಂಕ 29 ಜನವರಿ 2026 ರ ಪ್ರಕಾರ, ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ವಿಶೇಷ ಕ್ರಮವಾಗಿ (One Time Measure) 5 ವರ್ಷಗಳ ಹೆಚ್ಚುವರಿ ಸಡಿಲಿಕೆ ನೀಡಲಾಗಿದೆ. ಇದರಿಂದ ವಯೋಮಿತಿ ಕಾರಣದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದ ಅನೇಕ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಅವಕಾಶ ದೊರೆತಿದೆ.
ಇದಲ್ಲದೆ, 06 ಏಪ್ರಿಲ್ 2026 ರಂದು ಪ್ರಕಟಿಸಲಾಗಿದ್ದ ಹಿಂದಿನ ನೇಮಕಾತಿ ಅಧಿಸೂಚನೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೂ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಆ ಅಧಿಸೂಚನೆಯ ಸಮಯದಲ್ಲಿ ಅರ್ಹರಾಗಿದ್ದರೂ, ನಂತರ ವಯೋಮಿತಿ ಮೀರಿರುವ ಅಭ್ಯರ್ಥಿಗಳು ಕೂಡ ಈ ಪರಿಷ್ಕೃತ ಅಧಿಸೂಚನೆಯಡಿ ಅರ್ಜಿ ಸಲ್ಲಿಸಬಹುದು. ಅಂತಹ ಅಭ್ಯರ್ಥಿಗಳ ವಯೋಮಿತಿಯನ್ನು 30 ಜೂನ್ 2026 ರ ಸ್ಥಿತಿಯನ್ನು ಆಧರಿಸಿ ಪರಿಗಣಿಸಲಾಗುತ್ತದೆ.
ಈ ಕ್ರಮವು ಹಿಂದಿನ ಅಧಿಸೂಚನೆಯಡಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಲು ಹಾಗೂ ಹೆಚ್ಚಿನ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಒದಗಿಸಲು ಕೈಗೊಳ್ಳಲಾಗಿದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವುದು ಒಳಿತು

ಅರ್ಜಿ ಸಲ್ಲಿಸಲು ಎಲ್ಲಿ ಕ್ಲಿಕ್ ಮಾಡಿ
ಅರ್ಜಿ ಶುಲ್ಕ
- ಸಾಮಾನ್ಯ ಮತ್ತು ಇತರೆ ಪ್ರವರ್ಗ ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕ. ₹1000/- + ಗೇಟ್ ವೆ ಶುಲ್ಕ ಇದ್ದಲ್ಲಿ
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಪ್ರವರ್ಗ-೧ ಹಾಗು ವಿಕಲಚೇತನ ಮತ್ತು ಮಾಜಿ ಸ್ಯನಿಕ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ ₹ 500/- ಗೇಟ್ ವೆ ಶುಲ್ಕ ಇದ್ದಲ್ಲಿ
- ಅರ್ಜಿ ಹಾಗು ಶುಲ್ಕ ಪಾವತಿಸಲು ಪ್ರಾರಂಭ ದಿನಾಂಕ 01/01/2026
2. ಅರ್ಜಿ ಹಾಗು ಶುಲ್ಕ ಪಾವತಿಸಲು. ಕೊನೆಯ ದಿನಾಂಕ 30/06/2026
3. ಡಿ.ಡಿ. / ಮನಿ ಆರ್ಡರ್ / ಪೋಸ್ಟಲ್ ಆರ್ಡರ್ ಹಾಗು ಇತರೆ ಮಾರ್ಗದೊಂದಿಂಗೆ ಶುಲ್ಕ ಪಾವತಿಸವುದಕ್ಕೆ ಅವಕಾಶ ಇರುವುದಿಲ್ಲ,
4. ಪಾವತಿಸಿದ ಅರ್ಜಿ ಶುಲ್ಕವನ್ನು ಹಿಂದಿರುಗಿಸುದಿಲ್ಲ
ಆಯ್ಕೆ ವಿಧಾನ
2. FDA ( ಪ್ರಥಮ ದರ್ಜೆ ಸಹಾಯಕರು)
- ಪ್ರಥಮ ದರ್ಜೆ ಸಹಾಯಕರ ಕಾಳಿ ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಮತ್ತು ರೇಶಿಯೋ ವಿಧಿಯ ಮೂಲಕ ಆಯ್ಕೆ ಮಾಡಲಾಗುದು ಅದು ಯೆಗೆ ಎಂದರೆ ಕೆಳಗೆ ಹೇಳಿರುವ ರೀತಿ
- ಆನ್ಲೈನ್ ಮುಕಾಂತರ ಸ್ವೀಕರಿಸಲಾದ ಅರ್ಜಿಗಳನ್ನು, ಹುದ್ದೆಗೆ ಏರುವ ವಿದ್ಯಾರಹತೇ ಮತ್ತು ಅಗತ್ಯ ದಾಖಲೆಗಳ ಆದರದ ಮೇಲೆ ಆರ್ಹ ಅಭ್ಯರ್ಥಿಗಳಿಗೆ ಮೂಲ ಸಂಸ್ಥೆಗಳಿಂದ ಲಿಖಿತ ಪರೀಕ್ಷೆ ನೆಡೆಸಲಾಗುವುದು. ಹುದ್ದೆಗಳಿಗೆ ನಿಗದಿಪಡಿಸಿದ ಪರೀಕ್ಷೆಯಲಿ ಗಳಿಸಿದ ಶೇಕಡಾವಾರು ಆದಾರದ ಮೇಲೆ ಆರ್ಹತ ಪಟ್ಟಿಯನ್ನು ತಯಾರಿಸಿ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕಾರ್ಯಾಲಗವುದು 15 ಅಂಕಗಳು ಸಂದರ್ಶನಕ್ಕೆ ನಿಗದಿಪಡಿಸಿದೆ
- ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಶೇಕಡಾ ೮೫ ಕೇಳಿಸಿ ಪ್ರಾಪ್ತವಾಗುವ ಅಂಕಗಳ ಜೊತೆಗೆ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಒಟ್ಟು ಗುಡಿಸಿ ಅಂತಿಮ ಅಹ್ರತ ಪಟ್ಟಿಯನ್ನು (ಮೆರಿಟ್ ಲಿಸ್ಟ್) ತಯಾರಿಸಿ ನೇಮಕಾತಿ ಮಾಡಿಕೊಳುತಾರೆ
- ಪರೀಕ್ಷಾ ಮಾದರಿ ಮತ್ತು ಅಂಕಗಳ ಹಂಚಿಕೆ
| ವಿಷಯ | ಅಂಕಗಳು |
|---|---|
| ಕನ್ನಡ ಭಾಷೆ | 50 ಅಂಕಗಳು |
| ಸಾಮಾನ್ಯ ಇಂಗ್ಲಿಷ್ ಭಾಷೆ | 25 ಅಂಕಗಳು |
| ಸಾಮಾನ್ಯ ಜ್ಞಾನ | 25 ಅಂಕಗಳು |
| ಸಹಕಾರ ವಿಷಯ | 50 ಅಂಕಗಳು |
| ಭಾರತದ ಸಂವಿಧಾನ | 25 ಅಂಕಗಳು |
| ಬ್ಯಾಂಕಿಂಗ್, ಸಮಾಜಯುಕ್ತವಾದ ಚಟುವಟಿಕೆ ಮತ್ತು ವಸ್ತುನಿಷ್ಠೆ ವಿಷಯ | 25 ಅಂಕಗಳು |
| ಒಟ್ಟು | 200 ಅಂಕಗಳು |
2. SDA ದ್ವಿತೀಯ ದರ್ಜೆ ಸಹಾಯಕರು:
- ದ್ವಿತೀಯ ದರ್ಜೆ ಸಹಾಯಕರ ಕಾಳಿ ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಮತ್ತು ರೇಶಿಯೋ ವಿಧಿಯ ಮೂಲಕ ಆಯ್ಕೆ ಮಾಡಲಾಗುದು ಅದು ಯೆಗೆ ಎಂದರೆ ಕೆಳಗೆ ಹೇಳಿರುವ ರೀತಿ
- ಆನ್ಲೈನ್ ಮುಕಾಂತರ ಸ್ವೀಕರಿಸಲಾದ ಅರ್ಜಿಗಳನ್ನು, ಹುದ್ದೆಗೆ ಏರುವ ವಿದ್ಯಾರಹತೇ ಮತ್ತು ಅಗತ್ಯ ದಾಖಲೆಗಳ ಆದರದ ಮೇಲೆ ಆರ್ಹ ಅಭ್ಯರ್ಥಿಗಳಿಗೆ ಮೂಲ ಸಂಸ್ಥೆಗಳಿಂದ ಲಿಖಿತ ಪರೀಕ್ಷೆ ನೆಡೆಸಲಾಗುವುದು. ಹುದ್ದೆಗಳಿಗೆ ನಿಗದಿಪಡಿಸಿದ ಪರೀಕ್ಷೆಯಲಿ ಗಳಿಸಿದ ಶೇಕಡಾವಾರು ಆದಾರದ ಮೇಲೆ ಆರ್ಹತ ಪಟ್ಟಿಯನ್ನು ತಯಾರಿಸಿ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕಾರ್ಯಾಲಗವುದು 15 ಅಂಕಗಳು ಸಂದರ್ಶನಕ್ಕೆ ನಿಗದಿಪಡಿಸಿದೆ
- ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಶೇಕಡಾ ೮೫ ಕೇಳಿಸಿ ಪ್ರಾಪ್ತವಾಗುವ ಅಂಕಗಳ ಜೊತೆಗೆ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಒಟ್ಟು ಗುಡಿಸಿ ಅಂತಿಮ ಅಹ್ರತ ಪಟ್ಟಿಯನ್ನು (ಮೆರಿಟ್ ಲಿಸ್ಟ್) ತಯಾರಿಸಿ ನೇಮಕಾತಿ ಮಾಡಿಕೊಳುತಾರೆ
- ಪರೀಕ್ಷಾ ಮಾದರಿ ಮತ್ತು ಅಂಕಗಳ ಹಂಚಿಕೆ ಮೇಲಾಗದೆ ತೋರಿಸಿರುವ ಅಂಕಪಟ್ಟಿ ಒಂದೇ ಇರುತದೆ
3.Assistan Juniour. ಕಿರಿಯ ಸೇವಕರು –
ಕಿರಿಯ ಸೇವಕರಿಗೂ ಮೇಲೆ ತೋರಿಸುವಂತೆ ಒಂದೇ ತರ ಸೂಚನೆ ಇರುತದೆ. ಆದರೆ ಅಂಕ ಪಟ್ಟಿ ಚೇಂಜ್ ಇರುತದೆ
- ಕನ್ನಡ ಭಾಷಗೆ – 50 ಅಂಕಗಳು
- ಸಾಮಾನ್ಯ ಜ್ಞಾನಕೆ – 50 ಅಂಕಗಳು
4. Driver. ವಾಹನ ಚಾಲಕರು
ವಾಹನ ಚಾಲಕರ ಖಾಲಿ ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಕೆಳಿಗಿನ ವಿಧಾನಗಳ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು
ಆನ್ಲೈನ್ ಮುಕಾಂತರ ಸ್ವೀಕರಿಸಲಾದ ಅರ್ಜಿಗಳನ್ನು, ಹುದ್ದೆಗೆ ಏರುವ ವಿದ್ಯಾರಹತೇ ಮತ್ತು ಅಗತ್ಯ ದಾಖಲೆಗಳ ಆದರದ ಮೇಲೆ ಆರ್ಹ ಅಭ್ಯರ್ಥಿಗಳಿಗೆ ಮೂಲ ಸಂಸ್ಥೆಗಳಿಂದ ಲಿಖಿತ ಪರೀಕ್ಷೆ ನೆಡೆಸಲಾಗುವುದು. ಹುದ್ದೆಗಳಿಗೆ ನಿಗದಿಪಡಿಸಿದ ಪರೀಕ್ಷೆಯಲಿ ಗಳಿಸಿದ ಶೇಕಡಾವಾರು ಆದಾರದ ಮೇಲೆ ಆರ್ಹತ ಪಟ್ಟಿಯನ್ನು ತಯಾರಿಸಿ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕಾರ್ಯಾಲಗವುದು 15 ಅಂಕಗಳು ಸಂದರ್ಶನಕ್ಕೆ ನಿಗದಿಪಡಿಸಿದೆ
- ಕನ್ನಡ ಭಾಷಗೆ – 50 ಅಂಕಗಳು
- ಸಾಮಾನ್ಯ ಜ್ಞಾನಕೆ – 50 ಅಂಕಗಳು

ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೋದು, ಅರ್ಜಿ ಭರ್ತಿ ಮಾಡುವಾಗ ಅಗತ್ಯ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ . ಮಾಹಿತಿಯನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಬೇಕು
ಬಳ್ಳಾರಿ ಡಚ್ಚ್ ಬ್ಯಾಂಕ್ ರೆಸಿರುಇಟ್ಮೆಂಟ್ ಕರ್ನಾಟಕದ ಉದ್ಯೋಗಾಕಾಂಷಿಗಳಿಗೆ ಮಹತ್ವದ ಅವಕಾಶವಾಗಿದೆ, ಸುಳ್ಚ್,ಪುಚ್ ಹಾಗು ಪದವಿ ಪೂರಯಿಸಿದ ಅಭ್ಯರ್ಥಿಗಳು ಈ ಅವಕಾಶವನ್ನು ಬಳಿಸಿಕೊಂಡು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ವೃತಿಜೀವನವನ್ನು ಆರಂಬಿಸಬೋದು ಅರ್ಜಿ ಸಲ್ಲಿಸಲು ೩೦ ಜೂನ್ ೨೦೨೬ ಕೊನೆಯ ದಿನಾಂಕವಾಗಿರಿವುದಿರಿಂದ ಆಸಕ್ತ ಅಭ್ಯರ್ಥಿಗಳು ಸಮಯ ವರ್ಥ ಮಾಡದೇ ಅರ್ಜಿ ಸಲ್ಲಿಸಿ ಪರೀಕ್ಷೆಗೆ ಈಗಿನಿಂದಲೇ ತಯಾರಿ ಆರಂಬಿಸವುದು ಉತ್ತಮಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೋದು, ಅರ್ಜಿ ಭರ್ತಿ ಮಾಡುವಾಗ ಅಗತ್ಯ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ . ಮಾಹಿತಿಯನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಬೇಕು

ಬಳ್ಳಾರಿ ಡಚ್ಚ್ ಬ್ಯಾಂಕ್ ರೆಸಿರುಇಟ್ಮೆಂಟ್ ಕರ್ನಾಟಕದ ಉದ್ಯೋಗಾಕಾಂಷಿಗಳಿಗೆ ಮಹತ್ವದ ಅವಕಾಶವಾಗಿದೆ, ಸುಳ್ಚ್,ಪುಚ್ ಹಾಗು ಪದವಿ ಪೂರಯಿಸಿದ ಅಭ್ಯರ್ಥಿಗಳು ಈ ಅವಕಾಶವನ್ನು ಬಳಿಸಿಕೊಂಡು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ವೃತಿಜೀವನವನ್ನು ಆರಂಬಿಸಬೋದು ಅರ್ಜಿ ಸಲ್ಲಿಸಲು ೩೦ ಜೂನ್ ೨೦೨೬ ಕೊನೆಯ ದಿನಾಂಕವಾಗಿರಿವುದಿರಿಂದ ಆಸಕ್ತ ಅಭ್ಯರ್ಥಿಗಳು ಸಮಯ ವರ್ಥ ಮಾಡದೇ ಅರ್ಜಿ ಸಲ್ಲಿಸಿ ಪರೀಕ್ಷೆಗೆ ಈಗಿನಿಂದಲೇ ತಯಾರಿ ಆರಂಬಿಸವುದು ಉತ್ತಮ