ಸರ್ಕಾರಿ ಉದ್ಯೋಗ  Interview ಮತ್ತು ಮೆಡಿಕಲ್ Test ಹೇಗೇರುತ್ತೆ.?

Spread the love

ಸರ್ಕಾರಿ ಉದ್ಯೋಗ ಪಡೆಯುವುದು ಅದು ಸುಲಭವಲ್ಲ ನೋಡುವ ಜನರಿಗೆ Exam ಬರೆದು ಸೆಲೆಕ್ಟ್ ಆಗುತ್ತಾರೆ ಅನಿಸುತ್ತದೆ. ಆದರೆ ಅದರ ಹಿಂದೆ ತುಂಬ Struggle. ಟೆನ್ಶನ್ . ಹಲವಾರು. Written Exam ಕ್ಲಿಯರ್ ಮಡಿದ ನಂತರ ಕೆಲಸ ಆಲ್ಮೋಸ್ಟ್ ಸಿಕ್ಕೇ ಬಿಟ್ಟಿತು ಎಂದು ಫೀಲ್ ಮಾಡುತ್ತಾರೆ ಆದರೆ ನಿಜವಾದ Process ಅಲ್ಲಿ ಇಂದಲೇ ಸ್ಟಾರ್ಟ್ ಆಗುತದೆ

ಒಬ್ಬ ಕ್ಯಾಂಡಿಡೇಟ್ ಹಲವು ತಿಂಗಳು ಅಥವಾ ವರ್ಷಗಳ ಕಾಲ ತಯಾರಿ ಮಾಡಿರುತ್ತಾನೆ, ಡೈಲಿ ಕರೆಂಟ್ ಅಫ್ಫೇರ್ಸ್ ಒದುತಾನೆ Mock Test ಮಾಡಿರುತ್ತಾನೆ ಲೇಟ್ ನೈಟ್ ವರ್ಗು ಸ್ಟಡಿ ಮಾಡಿರುತಾನೆ , ಫೈನಲ್ ಎಕ್ಷಮ ರಿಸಲ್ಟ್ ಬಂದಾಗ ಕ್ವಾಲಿಫಿಎಡ್ ಅನ್ನೋ ವರ್ಡ್ ನೋಡಿದ ಕ್ಷಣ ಅವನಿಗೆ ಒಂದು ರಿಲೀಫ್ ಸಿಗುತ್ತೆದೆ. ಆದರೆ ಅದೇ ಸಮಯದಲಿ ನೆಕ್ಸ್ಟ್ ಸ್ಟೇಜ್ ಬಗ್ಗೆ ಟೆಂಷನ್ ಕೂಡ ಸ್ಟಾರ್ಟ್ ಆಗುತದೆ

1.Written Exam ಕ್ಲಿಯರ್ ಆದ ನಂತರ ಏನಾಗುತ್ತದೆ?

ಬಹಳ ಜನರಿಗೆ Written Exam Pass ಆದರೆ ಜಾಬ್ Confirm ಆಗುತ್ತದೆ ಅನ್ನೋ ಫೀಲಿಂಗ್ ಇರುತ್ತದೆ ಅನ್ನೋ ಫೀಲಿಂಗ್ ಆಗುತ್ತದೆ ಆದರೆ ನಿಜವಾದ ಸೆಲೆಕ್ಷನ್ ಪ್ರೋಸೆಸ್ ಅಲ್ಲಿ ಇಂದಲೇ ಶುರುವಾಗೋದು. ರಿಸಲ್ಟ್ ಪಬ್ಲಿಶ್ ಅಧ ನಂತರ ಶಾರ್ಟ್ಲಿಸ್ಟ್ ಕ್ಯಾಂಡಿಡೇಟ್ಸ್ ಗೆ ನೆಕ್ಸ್ಟ್ ಸ್ಟೇಜ್ ಬಗ್ಗೆ ನೋಟಿಫಿಕೇಶನ್ ಬರುತದೆ
ಕ್ಯಾಂಡಿಡೇಟ್ಸ್ ಬೇಕಾಗಿರುವ ಡಾಕ್ಯುಮೆಂಟ್ಸ್ ರೆಡಿ ಮಾಡ್ಕೋಬೇಕು. ಒಂದ್ ಸ್ಮಾಲ್ ಮಿಸ್ಟೇಕ್ ಕೂಡ ಫ್ಯೂಚರ್ ನಲ್ಲಿ ಪ್ರಾಬ್ಲಮ್ ಆಗಬೋದು ಅದಕ್ಕಾಗಿ ಹಲವಾರು ಮಲ್ಟಿಪಲ್ ಜೆರಾಕ್ಸ್ ಕೋಪಿಎಸ್ ಮತ್ತು ಒರಿಜಿನಲ್ ಜೊತೆ ಕ್ಯಾರಿ ಮಾಡಬೇಕು

kathavaidya.com govt job interview

.ಡಾಕ್ಯುಮೆಂಟ್ ವೆರಿಫಿಕೇಷನ್-Document Verification.

ಸೆಲೆಕ್ಷನ್ ಪ್ರೋಸೆಸ್ ನಲ್ಲಿ ಡಾಕ್ಯುಮೆಂಟ್ ವೆರಿಕೇಷನ್ ತುಂಬ ಇಂಪಾರ್ಟೆಂಟ್ ಸ್ಟೇಜ್ ಆಗಿದೆ. ಆಫೀಸರ್ಸ್ ಕ್ಯಾಂಡಿಡೇಟ್ಸ್ ಕೊಟ್ಟಿರುವ ಇನ್ಫಾರ್ಮಶನ್ ಕರೆಕ್ಟ್ಇದಿಯಾ ವೆರಿಫ್ಯ್ ಮಾಡುತ್ತಾರೆ
ವೇರೂಫ್ಯ್ ಮಾಡುವ ಡಾಕ್ಯುಮೆಂಟ್ಸ್
. SSLC Marks Card verification
. PUC Marks Card Verification
. Degree Verification
. Caste Certificate Verification
.Income Certificate Verification. etc
ಕೆಲವ್ರು ಡಾಕ್ಯುಮೆಂಟ್ಸ್ ನಲ್ಲಿ ಸ್ಪೆಲ್ಲಿಂಗ್ ತಪ್ಪು ಇರುಥೆ ಅಥವಾ ಡೇಟ್ ಇಶ್ಯೂ ಇರುಥೆ ಅದರಿಂದ ಕ್ಯಾಂಡಿಡೇಟ್ಸ್ ಫುಲ್ ಟೆಂಕ್ಷನ್ ಲಿ ಇರುತ್ತಾರೆ ವೆರಿಫಿಕೇಷನ್ ಕಂಪ್ಲೀಟ್ ಆದರೆ ಮಾತ್ರ ನೆಕ್ಸ್ಟ್ ರೌಂಡ್ಗೆ ಒಗಳು ಅವಕಾಶ

govt job interview

. ಮೆಡಿಕಲ್ ಟೆಸ್ಟ್ medical test


ಡಾಕ್ಯುಮೆಂಟ್ ವೆರಿಫಿಕೇಷನ್ ನಂತರ ಮೆಡಿಕಲ್ ಟೆಸ್ಟ್ ಪ್ರೋಸೆಸ್ ಸ್ಟಾರ್ಟ್ ಆಗುತದೆ. ಇದು ಹಲವರಿಗೆ ಡಿಫಿಕಲ್ಟ್ ಸ್ಟೇಜ್ ಅನ್ನಿಸುತದೆ ಯಾಕಂದ್ರೆ Written Exam ಪಾಸ್ ಆದರೂ ಮೆಡಿಕಲ್ ಫೇಲ್ ಆದರೆ ಸೆಲೆಕ್ಷನ್ ಕ್ಯಾನ್ಸಲ್ ಆಗಬೋದು
ಮೆಡಿಕಲ್ ಟೆಸ್ಟ್ ಮೂಲಕ ಕ್ಯಾಂಡಿಡೇಟ್ ಫಿಸಿಕಲ್ಯ್ ಫಿಟ್ ಇದನ ಎಂದು ಚೆಕ್ ಮಾಡುತ್ತಾರೆ. ಡಿಪಾರ್ಟ್ಮೆಂಟ್ ಮೇಲೆ ಟೆಸ್ಟ್ ಸ್ರ್ಟಿಕ್ಟ್ ಆಗಿರುತ್ತೆ
ಪೊಲೀಸ್. ರೈಲ್ವೆ, ಡಿಫೆನ್ಸ್ ಮತ್ತು ಟ್ರಾನ್ಸ್ಪೋರ್ಟ್ ಡಿಪಾರ್ಟ್ಮೆಂಟ್ ನಲ್ಲಿ ಮೆಡಿಸಿಲೇ ಟೆಸ್ಟ್ ಹೆಚ್ಚು ಇಂಪಾರ್ಟೆಂಟ್ ಆಗಿರುತ್ತದೆ

ಹೈಟ್ ಅಂಡ್ ವೆಯಿಟ್ ಚೆಕ್- Height and Weight Check


ಮೊದಲ ಹಂತದಲ್ಲಿ candidates ಅವರ height ಮತ್ತು weight measure ಮಾಡಲಾಗುತ್ತದೆ.

“Straight ನಿಲ್ಲಿ… shoes remove madi…ಎಂದು staff instructions ಕೊಡುತ್ತಾರೆ.

ಕೆಲವು departmentsಗಳಲ್ಲಿ minimum height compulsory ಆಗಿರುತ್ತದೆ. Required heightಗಿಂತ ಸ್ವಲ್ಪ ಕಡಿಮೆ ಇದ್ದರೂ rejection ಆಗುವ chance ಇರುತ್ತದೆ.

ಅದಾದ ನಂತರ weight check ಮಾಡುತ್ತಾರೆ. Candidate ಅವರ age ಮತ್ತು heightಗೆ ಅನುಗುಣವಾಗಿ weight ಇದೆಯಾ ಎಂದು verify ಮಾಡಲಾಗುತ್ತದೆ.

ಈ process ಸಮಯದಲ್ಲಿ candidates ಸ್ವಲ್ಪ nervous ಆಗಿರುತ್ತಾರೆ. ಆದರೆ confidence maintain ಮಾಡಿದರೆ ಮುಂದಿನ roundsಗೆ easy ಆಗಿ proceed ಮಾಡಬಹುದು.

ಕಣ್ಣು ಮಾತು ಕಿವಿ ಟೆಸ್ಟ್ – Eye and Ear Tests

ಐ ಟೆಸ್ಟ್ ಸೆಲೆಕ್ಷನ್ ಪ್ರೋಸೆಸ್ ನಲ್ಲಿ ವೆರಿ ಇಂಪಾರ್ಟೆಂಟ್ ಸ್ಟೇಜ್ ಆಗಿದೆ ಡಾಕ್ಟರ್ ದೂರದಲ್ಲಿ ಇರುವ ಲೆಟರ್ ಓದಲು ಹೇಳುತ್ತಾರೆ ೧’ ಎಡಭಾಗಗದ ಕಣ್ಣು ಮುಚ್ಚಿ ಓದಲು ಹೇಳುತ್ತಾರೆ ಆಗೇ ಕಲರ್ ಕೂಡ ಕೇಳುತ್ತಾರೆ ಮತ್ತು ಬಲ ಗಣ್ಣಿಗು ಇದೆ ಟೆಸ್ಟ್ ಕೊಡುತ್ತಾರೆ
ಕಿವಿ ಟೆಸ್ಟ್ ಲಿ ಚನ್ನಾಗಿ ಕೇಳುಸ್ತಾ ಎಲ್ಲವ ಎಂದು ಚೆಕ್ ಮಾಡುತ್ತಾರೆ

govt job weight and height test

ದೈಹಿಕ ಪರೀಕ್ಷೆphysical test

ಸರ್ಕಾರಿ jobsಗಳಿಗೆ apply ಮಾಡುವ ಹಲವರಿಗೆ ದೈಹಿಕ ಪರೀಕ್ಷೆ ಬಗ್ಗೆ ಸ್ವಲ್ಪ tension ಇರುತ್ತದೆ. ಆದರೆ ಸರಿಯಾದ preparation ಇದ್ದರೆ ಈ test clear ಮಾಡುವುದು ಕಷ್ಟ ಅಲ್ಲ.

ಮೊದಲಿಗೆ candidates ಅವರ height ಮತ್ತು weight check ಮಾಡುತ್ತಾರೆ.
“Straight ನಿಲ್ಲಿ.. shoes remove ಮಾಡಿ. ಎಂದು staff instructions ಕೊಡುತ್ತಾರೆ. ಕೆಲ departmentsಗಳಲ್ಲಿ minimum height compulsory ಆಗಿರುವುದರಿಂದ ಇದನ್ನು ತುಂಬಾ carefully measure ಮಾಡುತ್ತಾರೆ.

ಅದಾದ ನಂತರ running, long jump, high jump . physical activities ನಡೆಸಲಾಗುತ್ತದೆ. Running ಸಮಯದಲ್ಲಿ stamina ಮತ್ತು speed ಮುಖ್ಯವಾಗಿರುತ್ತದೆ. ಆದ್ದರಿಂದ examಗೆ ಮುಂಚೆ regular practice ಮಾಡುವುದು ಉತ್ತಮ.

ದೈಹಿಕ ಪರೀಕ್ಷೆಗೆ ಹೋಗುವ ಮುನ್ನ proper sleep ತೆಗೆದುಕೊಳ್ಳುವುದು, healthy food ತಿನ್ನುವುದು ಮತ್ತು confidence maintain ಮಾಡುವುದು ತುಂಬಾ ಮುಖ್ಯ. ಭಯಗಿಂತ preparation ಹೆಚ್ಚು ಇದ್ದರೆ physical test ಸುಲಭವಾಗಿ clear ಮಾಡಬಹುದು

ಮೆಡಿಕಲ್ ಕ್ಲಿಯರ್ ಆದ ನಂತರ ಇಂಟರ್ವ್ಯೂ ಸ್ಟೇಜ್ ಬರುತ್ತೆದೆ. ಹಾ ಸ್ಟೇಜ್ ಲಿ ಅಭ್ಯರ್ಥಿಗಳು ಯಾವದೇ ಕರಣಕು ಭಯಪಡಬಾರದು ಸಮಾದಾನದಲಿ ಇರ್ಬೇಕು ಮತ್ತು ಬಾಡಿ ಲ್ಯಾಂಗ್ವೇಜ್ ಚನ್ನಾಗೇ ಮೇಂಟೇನ್ ಮಾಡಬೇಕು.
.ಐ ಕಾಂಟಾಕ್ಟ್ ಇರ್ಬೇಕು
. ಮಾತು ಡಿಸಿಪ್ಲಿನ್ ಆಗಿರ್ಬೇಕು
. ಫೇಕ್ ಆನ್ಸರ್ ಅವಾಯ್ಡ್ ಮಾಡಿ
ಒಂದು ಆನ್ಸರ್ ಗೊತಿಲ ಅಂದ್ರೆ honest ಆಗೇ ಹೇಳುದು ತುಂಬ ಉತ್ತಮ

ಎಲ್ಲ ಕಂಪ್ಲೀಟ್ ಆದಮೇಲೆ ರಿಸಲ್ಟ್ ಡೇ ಲಿ ನಿಮ್ ಹೆಸರು ವೆಬ್ಸೈಟ್ ಲಿ ನಿಮ್ ಹೆಸರು ಬಂದಮೇಲೆ ಅಲಿ ಆಗುವ ಖುಷಿ ಕಣ್ಣಲಿ ನೀರು ಬರುವುದು ಅಂತೂ ಗ್ಯಾರಂಟಿ ಎದು ಅಭ್ಯರ್ಥಿಗಳು ಯಾವತು ಮರೆಯುದಿಲ

ಗೋವರ್ನಮೆಂಟ್ ಜಾಬ್ ಸೆಲೆಕ್ಷನ್ ಪ್ರೋಸೆಸ್ ಬರಿ ಎಕ್ಷಮ ಅಲ್ಲ. ಅದು ನಮ್ಮಲ್ಲಿನ ತಾಳ್ಮೆ ಶಿಸ್ತು. ದ್ಯರ್ಯ ಮತ್ತು ಮೆಂಟಲ್ ಸ್ಟ್ರೆಂಥ್ ಟೆಸ್ಟ್ ಕೂಡ ಆಗಿರುತದೆ

Leave a Comment

Your email address will not be published. Required fields are marked *

Scroll to Top