Job Interview Tips in Kannada- 12 ಅತ್ಯಂತ ಪ್ರಮುಖ ಪ್ರಶ್ನೆಗಳಿವು, ಈಗಲೇ ಇದರ ಲಾಭ ಪಡೆದು ಕೊಳ್ಳಿ…..

Spread the love

Job Interview ಅನ್ನು ಹೇಗೆ ಫೇಸ್ ಮಾಡಬೇಕು? Freshers ಮತ್ತು ಅನುಭವ ಇರವ ಅಭ್ಯರ್ಥಿಗಳಿಗೆ ಉಪಯೋಗ ಆಗುವ 12 ಟಿಪ್ಸ್ ನಿಮಗಾಗಿ ಇಲ್ಲಿ ಇದೆ . ಈಗಿನ ಟೈಂನಲ್ಲಿ ಹೊಳ್ಳೆ ಕಂಪನಿಯಲ್ಲಿ ಕೆಲಸ ಪಡೆಯುದು ಸುಲಭವಲ್ಲ ಯಾಕೆಂದರೆ copitation ಜಾಸ್ತಿ ಇರುತ್ತೆ. ಮತ್ತು ಸಂದರ್ಶನದಲ್ಲಿ ಅಭ್ಯರ್ಥಿಗೆ ಕಾನ್ಫಿಡೆನ್ಸ್ ಕಮ್ಮಿ ಇದ್ದರೆ ಉದ್ಯೋಗ ಸಿಗುವ ಅವಕಾಶ ಕಮ್ಮಿ ಆಗಬಹುದು. ಆದರೆ ಸರಿಯಾದ preparation ಮತ್ತು ಪೋಸ್ಟಿವೆ attitude ಇದ್ದರೆ ಯಾವದೇ ಉದ್ಯೋಗದ ಸಂದರ್ಶನವನ್ನು ಸುಲಭವಾಗಿ ಹೆದರಿಸಬೋದು ನಮಗೆ ಕಾನ್ಫಿಡೆನ್ಸ್ ಕೊಡುವ 12 ಟಿಪ್ಸ್ ಯಾವ್ದು ಎಂದು ನೋಡಣ ಬನ್ನಿ

1.(Interview ) – ಸಂದರ್ಶನಕೆ ಹೋಗುವ ಮೊದಲು ಕಂಪನಿ ಬಗ್ಗೆ ತಿಳುಕೊಳ್ಳಿ

ಯಾವ ಕಂಪನಿಗೆ ಇಂಟರ್ವ್ಯೂ ಅಟೆಂಡ್ ಮಾಡ್ತಿದೀರೋ ಅದರ ಬೇಸಿಕ್ ಇನ್ಫಾರ್ಮಶನ್ ತಿಳಿದು ಕೊಳ್ಳುವುದು ತುಂಬ ಮುಖ್ಯ
ತಿಳುದು ಕೊಳಬೇಕಾದ ವಿಷಯಗಳು
.ಕಂಪನಿ ಯಾವ ಫೀಲ್ಡ್ ನಲ್ಲಿ ಕೆಲಸ ಮಾಡುತದೆ
.ಜಾಬ್ ರೋಲ್ ಏನು
.EXPERIANCE ಲೊಕೇಶನ್ ಮತ್ತು
ಟೈಮಿಂಗ್
ಈ preparation ಇದ್ದಾರೆ HR ಕೇಳುವ ಪ್ರಶ್ನೆಗಳಿಗೆ ಕಾಂಫಿಡೆಂಟ್ answer ಕೊಡಬೋದು

2. Resume Format / Curriculum Vitae cv – ಸಾರಾಂಶ ಅನ್ನು ಚನ್ನಾಗಿ ಪ್ರೆಅಪರೇ ಮಾಡಿ.

Resume ನಿಮ್ಮ ಫಸ್ಟ್ ಇಂಪ್ರೆಷನ್ ಆಗಿರುತ್ತದೆ. ಆದ್ದರಿಂದ ಸಿಂಪಲ್ ಮತ್ತು Professional Resum ಇರ್ಬೇಕು

.ನಿಮ್ಮ್ ಹೆಸರು (Full Name )
.ಕಾಂಟಾಕ್ಟ್ ಡೀಟೇಲ್ಸ್ . (Call Details)
. Education
. Work Experiance
. ಸರ್ಟಿಫಿಕೇಷನ್

ಫೇಕ್ ಇನ್ಫಾರ್ಮಶನ್ ಹಾಕಬೇಡಿ HR ಕ್ರಾಸ್ ಕ್ವಾಶನ್ ಕೇಳಿದಾಗ ಪ್ರಾಬ್ಲಮ್ ಆಗಬೋದು

3.Dress Code Guidelines- ವಸ್ತ್ರ ಸಂಹಿತೆ.

ಉದ್ಯೋಗ ಸಂದರ್ಶನದಲ್ಲಿ ನೀಟಾಗಿ ಸ್ಟೈಲಿಷಾಗಿ ಪಾಸಿಟಿವ್ವಾಗಿ ಡ್ರೆಸ್ ಮಾಡಿಕೊಂಡಿರಬೇಕು ಯಾಕೆಂದರೆ ಇದು ನಿಮ್ಮಲ್ಲಿನ ಪೋಸ್ಟಿವೆ ಮತ್ತು ಕಾನ್ಫಿಡೆನ್ಸ್ ತೋರಿಸುತದೆ.
ಬೆಸ್ಟ್ ಡ್ರೆಸ್ ಟಿಪ್ಸ್

What To Wear To Interview. ಸಂದರ್ಶನದಲ್ಲಿ ತೊಡಬೇಕಾದ ವಸ್ತ್ರಗಳು

. ಫಾರ್ಮಲ್ ಶರ್ಟ್ ಅಥವಾ ಸಿಂಪಲ್ ಡಿಸೆಂಟ್ ಡ್ರೆಸ್
. ಕ್ಲೀನ್ ಶೂಸ್
.ಪ್ರಾಪರ್ ಹೇರ್ ಸ್ಟೈಲ್
.ಓವರ್ ಸ್ಟೈಲ್ ಅವಿವ್ಡ್ ಮಾಡಿ
ಸಿಂಪಲ್ ಲುಕ್ ಪ್ರೊಫ್ಫೆಷನಲ್ ಲುಕ್ ಕೊಡುತ್ತೆ

4. Interview Hall Entrance – ಸಂದರ್ಶನ ರೂಮಿನ ಒಳಗೆ ಹೇಗೆ ಎಂಟರ್ ಆಗ್ಬೇಕು

ಸಂದರ್ಶನ ರೂಮ್ಗೆ ಹೋಗುವಾಗ manners ತುಂಬ ಇಂಪಾರ್ಟೆಂಟ್
ಫಾಲ್ಲೋ ಮಾಡಬೇಕಾದ ಸಲಹೆಗಳು

1.ಡೋರ್ ನಾಕ್ ಮಾಡಿ
2.ಪರ್ಮಿಷನ್ ತಕೊಂಡ್ ಎಂಟರ್ ಆಗಿ
3.ಸ್ಮೈಲ್ ಮಾಡಿ ಗ್ರೇಟ್ ಮಾಡಿ
4. ಸಿಟ್ ಡೌನ್ ಹೇಳಿದ ನಂತರ ಮಾತ್ರ ಕುಳಿತುಕೊಳ್ಳಿ
ಈ ಸ್ಮಾಲ್ ಥಿಂಗ್ ಕೂಡ hr ಒಬ್ಸರ್ವ್ ಮಾಡುತಾರೆ

5.Tell About Yourself ಈ ಪ್ರಶ್ನೆಗೆ ಏಗೆ ಉತ್ತರ ಕೊಡಬೇಕು?

ಈ ಪ್ರಶ್ನೆಗೆ ಬಹುತೇಕ ಎಲ್ಲ ಸಂದರ್ಶನದಲ್ಲಿ ಬರುತ್ತೆ
ಉತ್ತರದ ನಿಯಮ.
. ನಿಮ್ಮ ಹೆಸರು
.ಎಜುಕೇಶನ್
.Expiriance
.ಸ್ಕಿಲ್ಸ್
. ಕೆರಿಯರ್ Intrest

example

ನನ್ನ ಹೆಸರು ಕೃಷ್ಣ. ನಾನು ಡಿಪ್ಲೋಮ ಕಂಪ್ಲೀಟ್ ಮಾಡಿದೆನೇ .etc ಫೀಲ್ಡ್ನಲ್ಲಿ ವರ್ಕ್ experience ಇದೆ. ಹೊಸ ಸ್ಕಿಲ್ ಕಲಿಯಲು ಇಂಟ್ರೆಸ್ಟ್ ಇದೆ
ಉತ್ತರ ಶಾರ್ಟ್ ಮತ್ತು ಕ್ಲಿಯರ್ ಆಗಿ ಇರಲಿ

job tips in kannaada. hr quations

6. HR. ಕೇಳುವ ಕಾಮನ್ ಪ್ರಶ್ನೆಗಳು

a. ಯಾಕೆ ನಿಮಗೆ ಈ ಉದ್ಯೋಗ ಬೇಕು?
ಸ್ಯಾಲರಿಗಾಗಿ ಮಾತ್ರ ಬಂದಿದೀನಿ ಅನ್ನೋ Answer ಕೊಡಬೇಡಿ

ಉತಮವಾದ ಉತ್ತರವೆಂದರೆ
. ಕೆರಿಯರ್ ಗ್ರೋಥ್
. ಲೆರ್ನಿಂಗ್ ಅವಕಾಶ
. ಎಸ್ಪಿಐರಿಅನ್ಸ್ ಗ್ರೋಥ್ ಮಾಡಬೇಕು

b. ನಿನ್ನStrenth ಏನು?

exp
. ಹಾರ್ಡವರ್ಕಿಂಗ್
. ಕಲಿಯುವ ಆಸಕ್ತಿ
. ಟೀಮ್ ವರ್ಕರ್
. ಡಿಸಿಪ್ಲಿನ್


ನೆಗೆಟಿವ್ ಆನ್ಸರ್ ಅವಿವ್ಡ್ ಮಾಡಿ.
example ” ಒಂದು ಕೆಲಸ ಪರ್ಫೆಕ್ಟ್ ಆಗಬೇಕು ಅನ್ನೋ ಕಾರಣಕ್ಕೆ ಕೆಲವೊಮ್ಮೆ ಎಕ್ಸ್ಟ್ರಾ ಟೈಮ್ ತೆಗೆದುಕೊಳ್ಳುತೇನೆ.”

7.Confidence ಹೇಗೆ ಬಿಲ್ಡ್ ಮಾಡ್ಕೋಬೇಕು?

ಸಂದರ್ಶನದಲ್ಲಿ ಕಾನ್ಫಿಡೆನ್ಸ್ ತುಂಬ ಮುಖ್ಯ
ಕಾನ್ಫಿಡೆನ್ಸ್ (ಕಾನ್ಫಿಡೆನ್ಸ್) ಟಿಪ್ಸ್:
1. ಮಿರರ್ ಅಥವಾ ಕನ್ನಡಿ ಮುಂದೆ ಪ್ರಾಕ್ಟೀಸ್ ಮಾಡಿ
2. ಸ್ಲೋ ಆಗಿ ಮಾತನಾಡಿ
3. ಐ ಕಾಂಟಾಕ್ಟ್ Maintain ಮಾಡಿ
4. ನರ್ವಸ್ ಆದರೂ ಸ್ಮೈಲ್ ಮೈನ್ಟೈನ್ ಮಾಡಿ
ಪರ್ಫೆಕ್ಟ್ ಇಂಗ್ಲಿಷ್ ಬರದೇ ಎದ್ದರು ಕ್ಲಿಯರ್ ಕಮ್ಯುನಿಕೇಷನ್ ಇದ್ದಾರೆ ಸಾಕು.

https://kathavaidya.com/wp-content/uploads/2026/05/Untitled-design-6.png

8. English Fluently ಬರಬೇಕಾ?

ಬಹಳ ಜನರಿಗೆ ದೌಟ್ ಇರುತದೆ
1. ಫ್ಲ್ಯೂಎಂಟ್ ಇಂಗ್ಲಿಷ್ ಮ್ಯಾಂಡೇಟರಿ ಅಲ್ಲ
2. ಸಿಂಪಲ್ ಇಂಗ್ಲಿಷ್ ಸಾಕು
3. ಕನ್ನಡ ಮಿಕ್ಸ್ ಮಾಡಿಕೊಂಡು ಕ್ಲಿಯರ್ ಆಗಿ ಮಾತನಾಡಬೋದು
ಪ್ರೈವೇಟ್companies attitude ಮತ್ತು learning ಅಬೆಲಿಟಿ ಕೂಡ ನೋಡುತದೆ

9.Mobile Phone ಸೈಲೆಂಟ್ ಮೋಡ್ ನಲ್ಲಿ ಇರಲಿ.

ಸಂದರ್ಶನದ ಸಮಯದಲ್ಲಿ ಫೋನ್ ರಿಂಗ್ ಆದರೆ ಬ್ಯಾಡ ಇಂಪ್ರೆಷನ್ ಬರುತದೆ ಅದಕ್ಕಾಗಿ

1. ಮೊಬೈಲ್ ಸೈಲೆಂಟ್ ಮೋಡ್ ನಲ್ಲಿ ಇಡಿ
2. ಕಾಲ್ಸ್ ಅವೈವ್ಡ್ ಮಾಡಿ
3.ಸಂದರ್ಶನದ ಸಮಯದಲ್ಲಿ ಫೋನ್ ಯೂಸ್ ಮಾಡಬೇಡಿ

10.Salary ಬಗ್ಗೆ ಹೇಗೆ ಮಾತನಾಡಬೇಕು?

HR ಸಾಲಿರೀ EXPECTATION ಕೇಳುತ್ತಾರೆ
.FRESHER ಆದರೆ ” ಲೇಅರ್ನೆರ್ ಒಪೆರ್ಚುನಿಟಿ ಮುಖ್ಯ. Indusrty Stanaderd ಸ್ಯಾಲರಿ ಸಿಕ್ಕರೆ ಸಾಕು
ಎಂದು ಹೇಳಬೋದು

ಓವರ್ EXPECTATION ಹೇಳಿದರೆ ರೆಜೆಕ್ಷನ್ ಚಾನ್ಸ್ ಇರುತದೆ

11. common mistake ಅವಾಯ್ಡ್ ಮಾಡಿ.

ಅವಾಯ್ಡ್ ಮಾಡುವ ಮಿಸ್ಟೇಕ್
. ಲೇಟ್ ಆಗಿ ಹೋಗುವುದು
. ಫೇಕ್ Experience ಹೇಳುದು
. ಓವರ್ Confident ತೋರಿಸುವುದು
. HR ಮಾತು Interrupt ಮಾಡುವುದು
. ನೆಗೆಟಿವ್ Attitude

ಈ ಮಿಸ್ಟೇಕ್ ಸೆಲೆಕ್ಷನ್ ಚಾನ್ಸ್ ಕಡಿಮೆ ಮಾಡುತವೆ

12.ಸಂದರ್ಶನ ಆದ ನಂತರ ಏನು ಮಾಡಬೇಕು?

kannada job interview tips

ಸಂದರ್ಶನ ಕಂಪ್ಲೀಟ್ ಆದ ನಂತರ.
. ” Thank You ಹೇಳಿ “
. Calm ಆಗಿ ಓರಗೆ ಬನ್ನಿ
. ರಿಸಲ್ಟ್ ಬಗ್ಗೆ Patience ಇರಲಿ
ಒಮ್ಮೆ ರೆಜೆಕ್ಷನ್ ಬಂದರು Experience ಸಿಗುತದೆ

ಸಂದರ್ಶನ ಅನಾದರೆ ಭಯ ಪಡಬೇಕಾದ ವಿಷಯವೇ ಅಲ್ಲ. ಪ್ರಾಪರ್ preapration ಇದ್ದರೆ ತುಂಬ ಸುಲಭವಾಗಿ ಕ್ಲಿಯರ್ ಮಾಡಬೋದು.
ಮೊದಲ ಅಟ್ಟೆಂಪ್ಟ್ ನಲ್ಲಿ ಸೆಲೆಕ್ಟ್ ಆಗದಿದ್ದರೂ ಬೇಸರಪಡಬೇಡಿ. ಪ್ರತಿವೊಂದು ಇಂಟರ್ವ್ಯೂ ಕೂಡ ಹೊಸ experience ಕೊಡುತದೆ ಪ್ರಾಕ್ಟೀಸ್ ಜಾಸ್ತಿ ಆದಷ್ಟು ಕಾನ್ಫಿಡೆನ್ಸ್ ಕೂಡ ಹೆಚಾಗುತದೆ.

ಆದ್ದರಿಂದ ಸಂದರ್ಶನಕೆ ಹೋಗುವಾಗ ಶಾಂತರೀತಿ ಇಂದ ಹೋಗಿ selfconfident ಜೊತೆ ಅಟೆಂಡ್ ಮಾಡಿ ಮೇಲೆ ಕೊಟ್ಟಿರುವ 12 ಪಾಯಿಂಟ್ ಅನ್ನು ಸರಿಯಾಗಿ ಅಬ್ಬ್ಯಾಸ ಮಾಡಿ ನಿಮಗೆ ಜಾಬ್ ಸಿಗುವ ಅವಕಾಶ ತುಂಬ ಹೆಚಾಗುತದೆ

ಈ ಬ್ಲಾಗ್ಗ್ ಇಂದ ತುಂಬ ಉಪಯೋಗ ಆಗುತ್ತೆ ಮತ್ತು ನಿಮಗೆ ಏನಾದರು ದೌಟ್ ಮತ್ತು ಯಾವದರ ವಿಷ್ಯದಲ್ಲಿ ಬ್ಲಾಗ್ಗ್ ಬೇಕೋ ಕಾಮೆಂಟ್ ಬಾಕ್ಸ್ ಲಿ ಹಾಕಿ ಧನ್ಯವಾದಗಳು

Leave a Comment

Your email address will not be published. Required fields are marked *

Scroll to Top