ಬಿಸಿ ನೀರು ಕುಡಿಯುವುದರಿಂದ ಆಗುವ ಲಾಭಗಳು

Spread the love

ನಮ್ಮ ದಿನನಿತ್ಯ ಜೀವನದಲ್ಲಿ ನಾವು ಮಾಡುವ ಕೆಲವು ಸಣ್ಣ ಅಭ್ಯಾಸಗಳು ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತದೆ ದಿನ ನಿತ್ಯ ಬೆಳೆಗೆ ಕಾಳಿ ಹೊಟ್ಟೇಲಿ ಉಗುರು ಬೆಚೆಗಿನ ಬಿಸಿ ನೀರು ಕೊಡಿದರೆ ಜೀವನವನ್ನು ಹೇಗೆ ಬದಲಿಸಬೋದು ನೋಡಣ

ಗಂಟಲಿನ ನೋವು ಕಡಿಮೆ ಮಾಡಲು ರಕ್ತ ಪರಿಚಲನೆ ಸುಧಾರಿಸಲು, ನೋವು ನಿವಾರಣೆಗೆ ಮತ್ತು ಚರ್ಮದ ಕಾಂತಿ ಮತ್ತು ಆರೋಗ್ಯವನ್ನು ಹೆಚ್ಚಿಸಲು ಉಪಯುಕ್ತವಾಗಿದೆ ದೇಹದಲ್ಲಿರುವ ಅನಾ ಜೊತೆಗೆ ಶೀತ, ಗಂಟಲು ಸಮಸ್ಯೆಗಳಿಗೆ ಸಹ ಉಪಶಮನ ನೀಡುತ್ತದೆ. ಬಿಸಿ ನೀರನ್ನು ಸರಿಯಾದ ರೀತಿಯಲ್ಲಿ ಯಾವಾಗ ಮತ್ತು ಹೇಗೆ ಕುಡಿಯಬೇಕು ಎಂಬುದನ್ನು ಈ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳಿ. ದಿನ ಬೆಳೆಗೆ ಉಗುರುಬೆಚ್ಚಗಿನ ನೀರನ್ನು ಕುಡಿಯುವುದು ದೇಹದ ಆರೋಗ್ಯವನ್ನು ಸುಧಾರಿಸಲು ತುಂಬಾ ಸಹಾಯ ಮಾಡುವ ಸರಳ ವಿಧಾನವಾಗಿದೆ. ಇದು ಜೀರ್ಣಕ್ರಿಯೆಯನ್ನು ಬೆಂಬಲಿಸುವುದರ ಜೊತೆಗೆ ವಶ್ಯಕ ಅಂಶಗಳನ್ನು ಹೊರಹಾಕಲು ಸಹಾಯವಗುತೇ ದಿನಾಲೂ ಈ ಅಭ್ಯಾಸವನ್ನು ಪಾಲಿಸಿದರೆ ತೂಕ ನಿಯಂತ್ರಣ, ಚರ್ಮದ ಆರೈಕೆ ಮತ್ತು ರಕ್ತ ಸಂಚಾರದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಬಹುದು.

ಬಿಸಿ ನೀರಿನ ಉಪಯೋಗಗಳು
kathavaidya hub helth tips

ಬಿಸಿ ನೀರಿನ ಉಪಯೋಗಗಳು

ನಮ್ಮ ಅಯೋಗಕ್ಕೆ ನೀರು ಅತ್ಯಗತ್ಯ ಆದರೆ ನಾವು ಕುಡಿಯುವ ನೀರಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತದೆ ಎಂಬುದು ನಾವು ಹೆಚ್ಚಾಗಿ ಕಡೆಗಣಿಸುತ್ತೆವೆ ತಣ್ಣೀರು ತಂಪಾಗಿರುತದೆ ನಿಜ ಆದರೆ, ಬಿಸಿ ನೀರು ಸ್ವಲ್ಪ ಬಿಸಿ ನೀರು ನಮ್ಮ ಪೂರ್ವಜರಿಂದ ಅರೊಯೋಗ್ಯ ದ ಅದರವಾಗಿದೆ

1.ದೇಹ ಶುದ್ಧೀಕರಣDetox

ಬಿಸಿ ನೀರು ದೇಹದ ಒಳಭಾಗದಲ್ಲಿ ವಿಷಾ೦ಶಗಳನ್ನು (Toxic) ಹೊರಕಲು ಸಹಾಯ ಮಾಡುತದೆ. ನಾವು ದಿನನಿತ್ಯ ತಿನ್ನುವ ಆಹಾರ ಮತ್ತು ವಾತಾವರಣದಿಂದ ದೇಹದಲ್ಲಿ ಅನಗತ್ಯ ಅಂಶಗಳು ಸೇರುತ್ತವೆ. ಬೆಳಗ್ಗೆ ಬಿಸಿ ನೀರು ಕುಡಿದರೆ ಈ ವಿಷಾ೦ಶಗಳು ಮುತ್ರ ಮತ್ತು ಬೆವರಿನ ಮೂಲಕ ಹೊರಕುತವೆ. ಇದರಿಂದ ಒಳಗಿನ ಅರೋಗ್ಯ ಚನಾಗಿ ಇರುತದೆ

2.ಜೀರ್ಣಕ್ರಿಯೆ ಸಮಸ್ಯೆ ಸುಧಾರಿಸುತ್ತದೆ

ಹಲವರಿಗೆ ಗ್ಯಾಸ್ ಅಸಿಡಿಟಿ ಸಮಸ್ಯೆಗಳು ಸಾಮಾನ್ಯ . ಬಿಸಿ ನೀರು ಹೊಟ್ಟೆಯಲ್ಲಿರುವ ಆಹಾರವನ್ನು ಸುಲಬವಾಗಿ ಜೀರ್ಣವಾಗುವಂತೆ ಮಾಡುತ್ತದೆ. ಇದು ಜೇರ್ಣಕ್ರಿಯನ್ನು ಸುಧಾರಿಸುತ್ತದೆ ಮಾತು ಆಹಾರವನ್ನು ಡೈಜೆಸ್ಟ್ ಆಗಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ಹೊಟ್ಟೆ ನೋವು. ಹೊಟ್ಟೆ ಉಬ್ಬರ ಇತ್ಯಾದಿ ಸಮಯೆಗಳು ಕಡಿಮೆಯಾಗುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಸಾಕಷ್ಟು ನೀರು, ನಿಯಮಿತ ವ್ಯಾಯಾಮ ಮತ್ತು ಪಪ್ಪಾಯಿ, ಸೌತೆಕಾಯಿ, ಸೋಂಪು, ನಾರಿನಂಶದ ಆಹಾರ, ಓಂ ಕಾಳುಗಳಂತಹ ನೈಸರ್ಗಿಕ ಪದಾರ್ಥಗಳನ್ನು ಸೇವಿಸಿ. ಊಟದ ನಂತರ ಲಘು ನಡಿಗೆ,

3.ತೂಕ ಕಡಿಮೆ ಮಾಡಲು ಸಹಾಯ

weight loss tips
weight loss tips

ಬಿಸಿ ನೀರು ಮೆಟಬಾಲಿಸಂ ಅನ್ನು ಹೆಚ್ಚಿಸಲು ಸಹಾಯ ಮಾಡುತದೆ.ನೀವು ಬೆಳಗ್ಗೆ ಬಿಸಿ ನೀರಿನ ಜೊತೆಗ್ಗೆ ನಿಂಬೆ ಮತ್ತು ಜೇನುತುಪ್ಪ ಸೇರಿ ಕುಡಿದರೆ ದೇಹದಲ್ಲಿ ಫ್ಯಾಟ್ ಬರ್ನ್ ಪ್ರಕ್ರಿಯೆ ವೇಗವಾಗಿ ನೆಡಯುತದೆ ಇದು ಕ್ಯಾ ಬರ್ನಿಂಗ್ ಹೆಚ್ಚಿಸಿ ನಿದಾನವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಲವರು ವಿವಿಧ ಡಯಟ್‌ಗಳನ್ನು ಅನುಸರಿಸುವ ಪ್ರಯತ್ನ ಮಾಡುತ್ತಾರೆ. ಆರೋಗ್ಯಕರ ದೇಹದ ತೂಕವನ್ನು ಕಾಯ್ದುಕೊಳ್ಳುವುದು ಬಹಳ ಜನರ ಗುರಿಯಾಗಿದೆ. ಆದರೆ ಕಠಿಣ ನಿಯಮಗಳು ಅಥವಾ ಸಂಕೀರ್ಣ ಯೋಜನೆಗಳು ಎಲ್ಲರಿಗೂ ಸುಲಭವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ, ಸರಿಯಾದ ಮಾರ್ಗದರ್ಶನದೊಂದಿಗೆ ಈ ವಿಧಾನಗಳನ್ನು ಅನುಸರಿಸಿದರೆ, ದುಬಾರಿ ಸಪ್ಲಿಮೆಂಟ್‌ಗಳು ಅಥವಾ ಕಠಿಣ ನಿಯಮಗಳ ಅವಶ್ಯಕತೆ ಇಲ್ಲದೇ ಆರೋಗ್ಯಕರ ಜೀವನಶೈಲಿಯನ್ನು . ಮನೆಯಲ್ಲೇ ಸುಲಭವಾಗಿ ಸಿಗುವ ಪದಾರ್ಥಗಳಿಂದ ತಯಾರಿಸುವ ಸರಳ ಆಹಾರ ಕ್ರಮಗಳು ಉತ್ತಮ ಆಯ್ಕೆಯಾಗಬಹುದುಪಿಸಬಹು.

4.ಚರ್ಮದ ಹೊಳಪು

ದೇಹದಲ್ಲಿ ಟಾಕ್ಸಿನ್‌ಗಳು ಕಡಿಮೆಯಾಗಿದಾಗ ಅದರ ಪರಿಣಾಮ ಮುಖದಲ್ಲಿ ಕಾಣುತ್ತದೆ. ಗೋರುಬೆಚ್ಚಗಿನ ನೀರು ಕುಡಿಯುವುದರಿಂದ ರಕ್ತಸಂಚಾರ ಸುಧಾರಿಸಿ ಚರ್ಮಕ್ಕೆ ಹೆಚ್ಚು ಆಕ್ಸಿಜನ್ ಮತ್ತು ಪೋಷಕಾಂಶಗಳು ತಲುಪುತ್ತವೆ. ಇದರಿಂದ ಚರ್ಮವು ಸ್ವಚ್ಛವಾಗಿ ಮತ್ತು ನೈಸರ್ಗಿಕ ಹೊಳಪಿನಿಂದ ಕಾಣಲು ಸಹಾಯವಾಗುತ್ತದೆ. ಜೊತೆಗೆ ದೇಹಕ್ಕೆ ಬೇಕಾದಷ್ಟು ನೀರು ಸಿಗುವುದರಿಂದ ಚರ್ಮದಲ್ಲಿ ತೇವಾಂಶ ಕಾಪಾಡಲ್ಪಟ್ಟು ಒಣಗುವಿಕೆ ಕಡಿಮೆಯಾಗುತ್ತದೆ ಮತ್ತು ಮೃದುವಾಗಿರುತ್ತದೆ. ಆದರೆ ಕೇವಲ ಬಿಸಿ ನೀರಿನಿಂದ ಮಾತ್ರ ದೊಡ್ಡ ಬದಲಾವಣೆ ಸಾಧ್ಯವಿಲ್ಲ; ದಿನವೂ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು, ಸಮತೋಲನ ಆಹಾರ ಸೇವಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಅತ್ಯಂತ ಮುಖ್ಯ. ವಿಜ್ಞಾನ ಪ್ರಕಾರ ಬಿಸಿ ನೀರೇ ವಿಶೇಷವಾಗಿ ಚರ್ಮಕ್ಕೆ ಹೆಚ್ಚುವರಿ ಹೊಳಪು ಕೊಡುತ್ತದೆ ಎಂಬ ನೇರ ಸಾಕ್ಷ್ಯ ಇಲ್ಲ; ಮುಖ್ಯವಾದದ್ದು ದೇಹವನ್ನು ಸರಿಯಾಗಿ ಹೈಡ್ರೇಟ್ ಮಾಡುವುದು

5.ಸುಲಭವಾಗಿ ಮಲ ವಿಸರ್ಜನೆ

ಮಲಬದ್ದತೆ ಇಂದಿನ ಕಾಲದಲ್ಲಿ ಬಹಳ ಜನರು ಎದುರಿಸುವ ಸಾಮಾನ್ಯ ಸಮಸೆಯಾಗಿದೆ.ತಪ್ಪಾದ ಆಹಾರ ಪದ್ದತಿ. ಕಡಿಮೆ ನೀರು ಕುಡಿವುದು ವ್ಯಾಯಾಮದ ಕೊರತೆ ಇಷ್ಟು ಕಾರಣಗಳಿಂದ ಈ ಸಮಾಸ್ಸೆ ಉಂಟಾಗುತ್ತದೆ
ಬೆಳಿಗ್ಗೆ ಖಾಲಿ ಹೊಟ್ಟೇಲಿ ಬಿಸಿ ನೀರು ಕುಡಿಯುದು ಇಂತಹ ಸಮಸೆಯನ್ನು ಕಡಿಮೆ ಮಾಡವುವ ದಾರಿಯಾಗಿದೆ ಇದು ಜೀರ್ಣಾಂಗವನ್ನು ಹೆಚ್ಚರಗೊಳಿಸಿ ದಿನದ ಪ್ರಕ್ರಿಯನ್ನು ಚನ್ನಾಗಿ ಪ್ರಾರಂಭ ಮಾಡಲು ಸಹಾಯ ವಾಗುತದೆ ವಿಶೇಷವಾಗಿ ರಾತ್ರಿ ವೇಳೆ ನಮ್ಮ್ ಜೀರ್ಣ ಶಕ್ತಿ ಮಂದಗತಿಯಾಗಿರುತದೆ . ಅದಕೆ ಬಿಸಿ ನೀರು ಕುಡಿದರೆ ನಮ್ಮ ಹೊಟ್ಟೆಯಲ್ಲಿನ ಗಟ್ಟಿಯಾದ ಮಲವು ಮೃದುವಾಗಿಸಲು ಸಹಾಯ ಮಾಡುತದೆ. ಇದರಿಂದ ಮಲಬದ್ದತೆ ಸಮಾಸೇ ಇರುವವರಿಗೆ ಕಡಿಮೆಯಾಗುತದೆ ನೀವು ಪ್ರತಿದಿನ ಈ ಅಭ್ಯಾಸವನ್ನು ಮಾಡಿದರೆ ಕೆಲವು ದಿನಗಲ್ಲಿ ನಿಮ ಹೊಟ್ಟೆ ನಿಯಮಿತವಾಗಿ ಮಲಬಾದೆ ಇಂದ ದೂರವಾಗುತದೆ. ಮತ್ತು ಉಬ್ಬರ ಗ್ಯಾಸ್ ಕೂಡ ಕಡಿಮೆ ಯಾಗುತದೆ

ಹೇಗೆ ಕುಡಿಯಬೇಕು?

ಬೆಳೆಗೆ ಎದ್ದ ತಕ್ಶಣ ಒಂದು ಗ್ಲಾಸ್ ನೀರನ್ನು ಉಗುರು ಬೀಚಿಗೆ ಬಿಸಿ ಮಾಡಿ ಬೇಕಿದ್ದರೆ ಒಂದ್ ನಿಂಬೆ ರಸ ,ಮಾತು ಜೇನು ತುಪ್ಪವನ್ನು ಸೇರಿಸಬೋದು ಖಾಲಿ ಹೋಟೆಯಲ್ಲಿ ಕುಡಿಯಬೇಕು ಆಗೇ ತುಂಬ ಬಿಸಿ ನೀರು ಬೇಡ ದಿನಕೆ ಒಂದು ಅಥವಾ ಎರಡು ಗ್ಲಾಸ್ ಕುಡಿಯಬೇಕು ಇದನ್ನು ಡೈಲಿ ಫಾಲ್ಲೋ ಮಾಡಬೇಕು

ಒಂದು ಸಣ್ಣ ಅಬ್ಬ್ಯಾಸವೂ ನಮ್ಮ ಜೀವನದ ಆರೋಗ್ಯದ ಸ್ಥಿತಿಯನ್ನು ದೊಡ್ಡಗಿ ಬದಲಾವಣೆ ಮಾಡುತದೆ ನೀವು ಇಗಳಿಂದಲೇ ಈ ಅಬ್ಬ್ಯಾಸವವನು ಮಾಡಿ

ಬಿಸಿ ನೀರು ಕುಡಿಯುದರಿಂದ ಆಗುವ ಲಾಭಗಳು
benifts of drinking water

Leave a Comment

Your email address will not be published. Required fields are marked *

Scroll to Top