ಉದ್ಯೋಗ ಹುಡುಕುತ್ತಿರುವ ಫ್ರೆಷೆರ್ ಅಭ್ಯರ್ಥಿಗಳಿಗೆ ಇದೀಗ ಉತ್ತಮ ಅವಕಾಶವೊಂದು ಲಭ್ಯವಿದೆ. ಭಾರತದಲ್ಲಿನ ಪ್ರಮುಖ e – commerce ಕಂಪೆನಿಗಳಲ್ಲಿ ಒಂದಾದ Meesho ಸಂಸ್ಥೆಯಲ್ಲಿ Trainee – Recruitment Coordinator ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕೆಲಸ ಮಾಡಲು ಅಶಕ್ತಿ ಹೊಂದಿರುವ Graduate ಮತ್ತು Post – Graduate ಅಭ್ಯರ್ಥಿಗಳು ಈ ಅವಕಾಶವನ್ನು ಪರಿಶೀಲಿಸಬಹುದು.
ಈ ಹುದ್ದೆಗೆ ವಿಶೇಷತೆ ಎಂದರೆ. ಸಂಬಂಧಿತ ಅನುಭವವಿಲ್ಲದ Meesho Recruitment 2026 Freshers ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ. Indeed ನಲ್ಲಿ ಪ್ರಕಟವಾಗಿರುವ ಮಾಹಿತಿಯ ಪ್ರಕಾರ, 0 ರಿಂದ 1 ವರ್ಷದ ಸಾಮಾನ್ಯ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ಇರಬಹುದು ,ಆದರೆ Freshers ಕೂಡ ಅರ್ಜಿ ಸಲ್ಲಿಸಬಹುದು
Meesho Recruitment 2026 -ಹುದ್ದೆಯ ವಿವರ
- ಕಂಪನಿ : Meesho
- ಹುದ್ದೆ : Trainee – Recruitment Coordinator / Talent Acquisition Trainee
ಉದ್ಯೋಗ ಸ್ಥಳ : Bengaluru , karnataka - ಅನುಭವ :*0 – 1 ವರ್ಷ Freshers ಕೂಡ ಅರ್ಜಿ ಸಲ್ಲಿಸಬಹುದು
- ಶೈಕ್ಷೇಣಿಕ ಅರ್ಹತೆ : Graduate / post – Graduate
- ಉದ್ಯೋಗ ಕ್ಷೇತ್ರ : human Resources/ Recruitment
ಕೆಲಸದ ಸ್ವರೂಪ : Recruitment ಮತ್ತು Talent Acquisition ಸಂಬಂಧಿತ ಕೆಲಸಗಳು
Meesho Recruitment 2026 -ಕೆಲಸ ಏನು ?
Meesho Recruitment 2026 ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳು Recruitment ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಭ್ಯರ್ಥಿಗಳ ಸಂದರ್ಶನವನ್ನು ಸರಿಯಾದ ಸಮಯಕ್ಕೆ ಆಯೋಜಿಸುವುದು, Interview Process ಅನ್ನು Coordinate ಮಾಡುವುದು ಮತ್ತು ಅಭ್ಯರ್ಥಿಗಳೊಂದಿಗೆ ಅಗತ್ಯವಾದ Communication ನಡೆಸುವುದು ಕೆಲಸದ ಭಾಗವಾಗಿದೆ .
ಮುಖ್ಯವಾಗಿ , ಈ ಕೆಳಗಿನ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ :
- ಅಭ್ಯರ್ಥಿಗಳ Interview Schedule ಮಾಡುವುದು
End – To – end interview process ಅನ್ನು Coordinate ಮಾಡುವುದು
Virtual Interview drives ಮತ್ತು events ನಿರ್ವಹಿಸಲು ಸಹಾಯ ಮಾಡುವುದು - ಹೊಸ Job Posts ಸಿದ್ಧಪಡಿಸಲು ಸಹಕರಿಸುವುದು
Resume ಮತ್ತು Applications Screening ಮಾಡಲು ಸಹಾಯ ಮಾಡುವುದು - ಅಭ್ಯರ್ಥಿಗಳಿಗೆ ಅಗತ್ಯವಾದ Feedback ನೀಡುವುದು
- Recruitment data ಅನ್ನು Update ಮಾಡುವುದು
Reports ಮತ್ತು Dashboards ಸಿದ್ಧಪಡಿಸಲು ಸಹಾಯ ಮಾಡುವುದು
Recruitment Team ಮತ್ತು ಇತರ Stakeholders ಜೊತೆ ಸಮನ್ವಯ ಸಾಧಿಸುವುದು
ಈ ಕೆಲಸದಲ್ಲಿ Recruitment ಜೊತೆಗೆ data, reports ಮತ್ತು dashboards ಗಳೊಂದಿಗೆ ಕೆಲಸ ಮಾಡುವ ಅವಕಾಶವೂ ಇರುವುದರಿಂದ HR ಕ್ಷೇತ್ರದಲ್ಲಿ Career ಆರಂಭಿಸಲು ಬಯಸುವವರಿಗೆ ಇದು ಉಪಯುಕ್ತ ಅನುಭವವಾಗಬಹುದು.

ಶೈಕ್ಷಣಿಕ ಅರ್ಹತೆ
ಈ ಹುದ್ದೆಗೆ Graduate ಅಥವಾ Post – Graduate ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಉದ್ಯೋಗ ಪ್ರಕಟಣೆಯಲ್ಲಿ ತಿಳಿಸಲಾಗಿದೆ
Recruitment ಕ್ಷೇತ್ರದಲ್ಲಿ ಈಗಾಗಲೇ 0 – 10 ವರ್ಷದ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ಇರಬಹುದು . ಆದರೆ Freshers ಕೂಡ ಅರ್ಜಿ ಸಲ್ಲಿಸಬಹುದು ಎಂಬುದು ಈ ಉದ್ಯೋಗದ ಪ್ರಮುಖ ಅಂಶವಾಗಿದೆ .
ಅಭ್ಯರ್ಥಿಗಳು ಉತ್ತಮ Communication Skills ಹೊಂದಿರುವುದು ಮುಖ್ಯ. ಏಕೆಂದರೆ ಈ ಕೆಲಸದಲ್ಲಿ candidates, Employees ಮತ್ತು ವಿವಿಧ Stakeholders ಜೊತೆ ನಿರಂತರವಾಗಿ ಸಂಪರ್ಕದಲ್ಲಿರಬೇಕಾಗುತ್ತದೆ .
Fresher ಗೆ ಏಕೆ ಉಪಯುಕ್ತ್?
HR ಅಥವಾ Recruitment ಕ್ಷೇತ್ರದಲ್ಲಿ ತಮ್ಮ Career ಆರಂಭಿಸಲು ಬಯಸುವವರಿಗೆ ಈ ರೀತಿಯ Trainee Role ಮೂಲಕ Practical Exposure ಪಡೆಯುವ ಅವಕಾಶ ಸಿಗಬಹುದು .
ಕೇವಲ ಪುಸ್ತಕಗಳಲ್ಲಿ HR ಬಗ್ಗೆ ಕಲಿಯುವುದಕ್ಕಿಂತ , ನಿಜವಾದ Recruitment Process ಹೇಗೆ ನಡೆಯುತ್ತದೆ , Interview Scheduling ಹೇಗೆ ಮಾಡಲಾಗುತ್ತದೆ , Resumes ಅನ್ನು ಹೇಗೆ Screen ಮಾಡಲಾಗುತ್ತದೆ ಮತ್ತು Recruitment data ಅನ್ನು ಹೇಗೆ Manage ಮಾಡಲಾಗುತ್ತದೆ ಎಂಬುದನ್ನು ಕೆಲಸದ ಮೂಲಕ ಕಲಿಯಲು ಸಾಧ್ಯವಾಗುತ್ತದೆ .
Meesho ತನ್ನ ಉದ್ಯೋಗಿಗಳ Learning and Development ಗೆ ಸಹ ಅವಕಾಶಗಳನ್ನು ಒದಗಿಸುವುದಾಗಿ ಉದ್ಯೋಗ ಪ್ರಕಟಣೆಯಲ್ಲಿ ತಿಳಿಸಿದೆ . ಕಂಪನಿಯ Benifits ಮಾಹಿತಿಯಲ್ಲಿ employee ಮತ್ತು Family Medical insurance ಸೇರಿದಂತೆ ಹಲವು Employee Benefits ಉಲ್ಲೇಖಿಸಲಾಗಿದೆ .
Communication Skills ಮುಖ್ಯ
ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ತಮ್ಮ Communication Skills ಮೇಲೆ ಗಮನ ನೀಡುವುದು ಉತ್ತಮ . Recruitment ಕೆಲಸದಲ್ಲಿ ಅಭ್ಯರ್ಥಿಗಳೊಂದಿಗೆ ಮಾತನಾಡುವುದು , Interview Details ತಿಳಿಸುವುದು , Feedback Communicate ಮಾಡುವುದು ಮತ್ತು Internal Teams ಜೊತೆ Coordination ಮಾಡುವುದು ಸಾಮಾನ್ಯ ಜವಾಬ್ದಾರಿಗಳಾಗಿವೆ .
ಆದ್ದರಿಂದ ಕನ್ನಡದ ಜೊತೆಗೆ English Communication ಬಗ್ಗೆ ಆತ್ಮವಿಶ್ವಾಸ ಹೊಂದಿರುವುದು ಕೆಲಸದ ಸಂದರ್ಭದಲ್ಲಿ ಸಹಾಯಕವಾಗಬಹುದು .
ಬೆಂಗಳೂರಿನಲ್ಲಿ ಉದ್ಯೋಗ
ಈ Meesho ಉದ್ಯೋಗವು Bengaluru, karnataka ನಲ್ಲಿ ಇರುವುದಾಗಿ Indeed ಉದ್ಯೋಗ ಪ್ರಕಟಣೆಯಲ್ಲಿ ತಿಳಿಸಲಾಗಿದೆ .
ಬೆಂಗಳೂರಿನಲ್ಲಿ HR, Recruitment ಅಥವಾ Talent Acquisition ಕ್ಷೇತ್ರದಲ್ಲಿ Career ಆರಂಭಿಸಲು ಬಯಸುವ Graduate ಮತ್ತು Post – Graduate ಅಭ್ಯರ್ಥಿಗಳು ಈ ಅವಕಾಶವನ್ನು ಪರಿಶೀಲಿಸಬಹುದು.
Meesho ಬಗ್ಗೆ
Meesho ಭಾರತದಲ್ಲಿ E – Commerce ಕ್ಷೇತ್ರದಲ್ಲಿ ಕಾರ್ಯನಿವಹಿಸುತ್ತಿರುವ ಸಂಸ್ಥೆಯಾಗಿದೆ . ಕಂಪನಿಯ Mission Internet Commerce ಅನ್ನು ಎಲ್ಲರಿಗೂ ಹೆಚ್ಚು Accessible ಮಾಡುವುದಕ್ಕೆ ಸಂಬಂಧಿಸಿದೆ . Meesho ತನ್ನ platform ಮೂಲಕ ದೇಶದ ವಿವಿಧ ಭಾಗಗಳ Sellers ಮತ್ತು Customers ಅನ್ನು ಸಂಪರ್ಕಿಸುವುದಾಗಿ ತಿಳಿಸಿದೆ .

ಅರ್ಜಿ ಸಲ್ಲಿಸುವ ಮೊದಲು ಗಮನಿಸಿ
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ತಮ್ಮ Resume ಅನ್ನು ಸರಿಯಾಗಿ Update ಮಾಡಿಕೊಳ್ಳುವುದು ಉತ್ತಮ. Resume ನಲ್ಲಿ Education Qualification, Communication Skills, Computer Knowledge ಮತ್ತು ಯಾವುದೇ Recruitment ಅಥವಾ HR – Related Experience ಇದ್ದಾರೆ ಅದನ್ನು ಸ್ಪಷ್ಟವಾಗಿ ನಮೂದಿಸಬಹುದು .
Freshers ಆಗಿದ್ದರೆ Internship, College Project ಅಥವಾ Recruitment / HR ಗೆ ಸಂಬಂಧಿಸಿದ Practical Knowledge ಇದ್ದಾರೆ ಅದನ್ನು Resume ನಲ್ಲಿ ಸೇರಿಸಬಹುದು.
ಹೇಗೆ ಅರ್ಜಿಸಲ್ಲಿಸುವುದು ?
ಈ ಉದ್ಯೋಗದ ಅರ್ಜಿ ಪ್ರಕ್ರಿಯೆ Indeed ಉದ್ಯೋಗ ಪ್ರಕಟಣೆಯಲ್ಲಿ Apply on Company Site ಎಂದು ನೀಡಲಾಗುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು Indeed ನಲ್ಲಿ ನೀಡಿರುವ Job Details ಮತ್ತು Company Application page ಅನ್ನು ಪರಿಶೀಲಿಸಿ, ನಂತರ ಅಗತ್ಯವಾದ ಮಾಹಿತಿಯನ್ನು ಸರಿಯಾಗಿ ಸಲ್ಲಿಸುವುದು ಸೂಕ್ತ.
Recruitment ಮತ್ತು Human Resources ಕ್ಷೇತ್ರದಲ್ಲಿ Career ಆರಂಭಿಸಲು ಬಯಸುತ್ತಿರುವವರಿಗೆ Meesho ನ ಈ Trainee – Recruitment Coordinator ಹುದ್ದೆಗೆ ಗಮನಿಸಬಹುದಾದ ಉದ್ಯೋಗ ಅವಕಾಶವಾಗಿದೆ. ವಿಶೇಷವಾಗಿ Freshers ಕೂಡ ಅರ್ಜಿ ಸಲ್ಲಿಸಲು ಅವಕಾಶವಿರುವುದರಿಂದ, Graduate ಅಥವಾ Post – Graduate ಅಭ್ಯರ್ಥಿಗಳು ತಮ್ಮ ಅರ್ಹತೆ ಮತ್ತು ಆಸಕ್ತಿಗೆ ಹೊಂದಿಕೆಯಾಗುತ್ತದೆಯೇ ಎಂದು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು.
- ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಉದ್ಯೋಗ ಪ್ರಕಟಣೆಯಲ್ಲಿ ಅರ್ಹತೆ , ಕೆಲಸದ ಸ್ಥಳ ಮತ್ತು ಅರ್ಜಿ ಪ್ರಕ್ರಿಯೆಯ ಇತ್ತೀಚಿನ ವಿವರಗಳನ್ನು ಖಚಿತಪಡಿಸಿಕೊಳ್ಳಬೇಕು
ಕರ್ನಾಟಕ ಕಾರಾಗೃಹ ಇಲಾಖೆಯ ನೇಮಕಾತಿ 2026 | 576 ವಾರ್ಡರ್ ಹುದ್ದೆಗಳು click here
