ಬೆಳಕಿನ ಹಬ್ಬವೆಂದೇ ಕರಿಯಲ್ಪಡುವ ಹಬ್ಬ ದೀಪಾವಳಿ . ಭಾರತದ ಪ್ರಮುಖ ಹಬ್ಬಗಳಲ್ಲಿ ದೀಪಾವಳಿ ಹಬ್ಬವು ಒಂದಾಗಿದೆ, ಈ ಹಬ್ಬವನ್ನು ದೇಶಾದ್ಯಂತ ವಿವಿಧ ಸಂಪ್ರದಾಯಗಳೊಂದಿಗೆ ಅದ್ದೂರಿಯಾಗಿ ಆಚರಿಸುತ್ತಾರೆ . ಕತ್ತಲೆಯನ್ನು ತಳ್ಳಿ ಬೆಳಕನು ತರುವ ಸಂದೇಶವೇ ದೀಪಾವಳಿ
ದೀಪಾವಳಿ ಕೇವಲ ಹಬ್ಬವಲ್ಲ ಇದು ಕುಟುಂಬದ ಒಗ್ಗಟ್ಟು ಮಾತು ಸಂತೋಷದ ಬೆಳಕಿನ ಹಬ್ಬ
ದೀಪಾವಳಿ ಹಬ್ಬದ ಇತಿಯಾಸ ಮತ್ತು ಮಹತ್ವ
ಹಬ್ಬಗಳನ್ನು, ದೇವರು ಮತ್ತು ದೇವತೆಗಳ ಮಹತ್ವದ ಘಟನೆಗಳ್ಳು ನೆನಪಿಸಿಕೊಳಲು ಅಚಾಹರಣೆ ಮಾಡುತ್ತಾರೆ.
ಎಲ್ಲ ಹಬ್ಬಗಳ ಹಿಂದೆ ಒಂದು ಸತ್ಯದ ಧಾರ್ಮ ಸ್ಥಾಪನೆ ಮತ್ತು ಅಧರ್ಮ ನಾಶದ ಕಥೆ ಇರುತದೆ. ಇದು ಜನರಿಗೆ ಧರ್ಮದ ಆದಿಯಲ್ಲಿನೆಡೆಯಲಿ ಎಂಬ ಸಂದೇಶ ನೀಡುತ್ತವೆ
ದೀಪಾವಳಿ ಹಬ್ಬವನ್ನು ಏಕೆ ಆಚರಣೆ ಮಾಡುತ್ತಾರೆ ಎಂದು ನೋಡುವದಾದರೆ
1.ಶ್ರೀ ರಾಮ ಮರಳಿ ಅಯೋಧ್ಯಗೆ
ಒಮ್ಮೆ ತ್ರೇತಾಯುಗದಲ್ಲಿ ಜನರು ಕಾತುರದಿಂದ ಕಾಯುತಿದ್ದರು. ಏಕೆಂದರೆ ಪ್ರಿಯ ರಾಜಕುಮಾರ ‘ಶ್ರೀ ರಾಮ’ 14 ವರ್ಷಗಳ ವನವಾಸವನ್ನು ಮುಗಿಸಿ. ಮತ್ತು ಅಸುರ ಕುಲದ ರಾವಣನನ್ನು ಕೊಂದ್ದು ವಿಜಯವನ್ನು ಸಾದಿಸಿ, ಮಾತೇ ಸೀತಾ ದೇವಿಯನ್ನು ರಕ್ಷಿಸಿ. ಶ್ರೀ ರಾಮನು
ಶ್ರೀ ಲಕ್ಷ್ಮಣನ ಜೊತೆ ಅಯೋದ್ಯೆ ಕಡೆಗೆ ಪಯಣ ಬೆಳೆಸಿದರು

ಜನರ ಮನಗಳಲ್ಲಿ ಅಪಾರ ಸಂತೋಷ “ನಮ್ಮ ಶ್ರೀ ರಾಮನು ಬರುತಾನೆ!” ಎಂಬ ಸುದ್ಧಿ ಕೇಳುತಿದಂತೆಯೇ ಪ್ರತಿಯೊಂದು ಮನೆಗಳಲ್ಲಿ ದೀಪ ಹಚ್ಚಲಾಯಿತು.ಹೀಗೆ ಕತ್ತೆಲೆಯ ಮಧ್ಯ ಸಾವಿರಾರು ದೇಪಗಳು ಹೊಳೆಯುತ್ತಾ ಇಡೀ ಅಯೋಧ್ಯ ನಗರವೇ ಸ್ವರ್ಗದಂತೆ ಆಗಿತು
ಇದೆ ದಿನವನ್ನು ನಾವು ಇಂದಿಗೂ ದೀಪಾವಳಿ ಎಂದು ಆಚರಿಸುತ್ತೆವೆ.
2.ನರಕಾಸುರ ವಧೆ
ದ್ವಾಪರ ಯುಗದಲ್ಲಿ ಭೂದೇವಿಯ ಮಗ ನರಕಾಸುರ ಅವನ ತಂದೆ ವರಾಹ ದೇವರು (ವಿಷ್ಣುವಿನ ಮೂರನೇ ಅವತಾರ ) ತಾಯಿ ಭೂದೇವಿ ಹೀಗಾಗಿ ನರಜಾಸುರ ಜನ್ಮದಿಂದಲೇ ಶಕ್ತಿಶಾಲಿಯಾಗಿದನು.
ನರಕಾಸುರ ಪ್ರಾರಂಭದಿಂದಲೂ ಒಳ್ಳೆಯವನಾಗಿದ್ದ, ಆದರೆ ಮಾತು ಆಸೆಯಿಂದ ದುಷ್ಟನಾದ
ಅವನು ದೇವತೆಗಳಿಗೂ ತೊಂದರೆ ಕೊಡತೊಡಗಿದ.
ಋಷಿಗಳಿಗೂ ಆಗು ಅವರು ಮಾಡುವ ಯಜ್ಞಯಾದಿಗಳಿಗೂ ತೊಂದರೆ ಮಾಡುತಿದ್ದ. ಅಲ್ಲದೆ 16000 ದೇವಕನ್ಯೆಗಳನು ಬಂಧಿಸಿ, ತನ್ನ ರಾಜಧಾನಿ ಪ್ರಾಗ್ಜ್ಯೋತಿಷಪುರ (ಇಂದಿನ ಅಸ್ಸಾಂ ರಾಜ್ಯ) ದಲ್ಲಿ ಬಂದಿಸಲ್ಪಟ್ಟಿದ್ದನು
ನರಕಾಸುರನ ಈ ಕೃತ್ಯಗಳನ್ನು ನೋಡಿ, ದೇವತೆಗಳು ಪರಮಾತ್ಮ ಶ್ರೀ ವಿಷ್ಣುವಿನ ಬಳಿ ಬಂದು ಸಹಾಯ ಕೋರಿದರು ಆಗ ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣನು, ತನ್ನ ಪತ್ನಿ ಸತ್ಯಭಾಮೆಯೊಂದಿಗೆ ನರಕಾಸುರನ ವಿರುದ್ದ ಯುದಕ್ಕೆ ಒರಟನು.

ನರಕಸುರನು ಅಪಾರ ಯೋಧರನುನ್ನು ಕಳಿಸಿದನು ಶ್ರೀಕೃಷ್ಣನು ಅವರನ್ನು ಸೋಲಿಸಿದನು. ನರಕಾಸುರನ ಬಳಿ ವಜ್ರ ಕವಚ ಇತ್ತು ಆದುದರಿಂದ ಅವನಿಗೆ ಯಾರು ಹಾನಿ ಮಾಡಲಾರರು. ದೇವತೆಗಳ ಆಶಿರ್ವದಿಂದ ಸತ್ಯಭಾಮೆಯ ಬಾಣ ಆ ಕವಚವನ್ನು ದೇವತೆಗಳ ಆಶಿರ್ವದಿಂದ ಸತ್ಯಭಾಮೆಯ ಬಾಣ ಆ ಕವಚವನ್ನು
ಚೂರಾಗಿ ಕಿತ್ತಿತು. ನಂತರ ಕೃಷ್ಣನು ತನ್ನ ಸುದರ್ಶನ ಚಕ್ರದಿಂದ ನರಕಸುರುನ ತಲೆಯನ್ನು ಕತ್ತರಿಸಿ ರಾಕ್ಷಸನಿಗೆ ಅಂತ್ಯಮಾಡಿದರು. ಬಂದನದಲಿದ್ದ16,000 ಮಹಿಳೆಯರನ್ನು ಶ್ರೀ ಕೃಷ್ಣನು ಬಿಡುಗಡೆ ಮಾಡಿದನು.ನರಕಾಸುರ. ಮರಣದ ಕ್ಷಣದಲಿ ವಿಷ್ಣುವಿನ ಅವತಾರವಾದ ಶ್ರೀ ಕೃಷ್ನಲ್ಲಿ ಪ್ರಾಥನೆ ಮಾಡಿ “ನನ್ನ ಮರಣದ ದಿನವನ್ನು ಜನರ ಸಂತೋಷದಿಂದ ಆಚರಿಸಲಿ” ಎಂದು ಆಶೀರ್ವಾದ ಕೇಳಿದನು. ಶ್ರೀಕೃಷ್ಣನು ಅದಕ್ಕೆ ಒಪ್ಪಿಕೊಂಡನು.
ಆ ದಿನವೇ ನರಕ ಚತುರ್ಧಶಿ ಎಂದು ಪ್ರಸಿದ್ದಿಯಾತು ಜನರು ಆ ದಿನವನ್ನು ಬೆಳಕಿನ ಹಬ್ಬವಾಗಿ ಆಚರಿಸುತ್ತಾರೆ,




