ಕರ್ನಾಟಕ ಸರ್ಕಾರೀ ಉದ್ಯೋಗ 2026- Latest Govt Jobs Notifications

Latest Govt Jobs Notifications

ಸರ್ಕಾರೀ ಉದ್ಯೋಗ ಪಡೆಯುದು ಬಹುತೇಕ ಯುಕರ ಕನಸಾಗಿದೆ. ಯಾಕೆ ಅಂದರೆ. ಸ್ಥಿರವಾದ ವೇತನ ಜಾಬ್ ಸೆಕ್ಯೂರಿಟಿ (Job Security) ಅದಕಿಂತ ಮುಖ್ಖ್ಯಾ ಅಂದರೆ ಸಮಾಜದಲ್ಲಿ ಗೌರವ ದೊರೆಯುವ ಕಾರಣದಿಂದ ಸರಕಾರಿ ಉದ್ಯೋಗವನ್ನು ಆಯ್ಕೆ ಮಾಡುತ್ತಾರೆ . ಇತೀಚಿಗೆ ಕರ್ನಾಟಕದಲ್ಲಿ ಸರಕಾರಿ ಉದ್ಯೋಗಿ ಅಕಾಂಷಿಗಳ ಹೋರಾಟದಿಂದಾಗಿ. ಸರಕಾರ ಅಲುವು ಅಧಿಸೂಚನೆಗಳ್ಳನು ಪ್ರಕಟಿಸಲು ಸಿದ್ಧವಾಗಿದೆ

ನೇಮಕಾತಿಯ ಮೂಲಕ ಹಲವಾರು ಯುವಕರಿಗೆ ಉಥಮ ಅವಕಾಶ ಸಿಗಲಿದೆ . ವಿಶೇಷವಾಗಿ ಪದವಿ ಪೂರೈಸಿದ ಅಭ್ಯರ್ಥಿಗಳಿಗಳು ಅರ್ಜಿಸಲ್ಲಿಸಬೋದು ಈ ಲೇಖನದಲ್ಲಿ ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿನ್ನು ನೀಡಲಾಗಿದೆ

Karnataka Public Service Commission:-

ಈ ನೇಮಕಾತಿಯನ್ನು ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ಮೂಲಕ ನೆಡೆಸಲಾಗುತದೆ, ಇದು ಕರ್ನಾಟಕ ಸರ್ಕಾರದ ಪ್ರಮುಖ ಸಂಸ್ಥೆಯಾಗಿದೆ

ಉದ್ಯಗಳ ಹೆಸರು – Jobs Name

ಈ ನೇಮಕಾತಿಯಲ್ಲಿ ಕೆಳಗಿನ ಉದ್ದೇಗಳು ಇರಬೋದು:

  • First Division Assistant (FDA)
  • Second Division Assistant (SDA)
  • Clerk
  • Assistant

ಒಟ್ಟು ಉದ್ಯೋಗಗಳು

ನೇಮಕಾತಿಯಲ್ಲಿ ಸರಿ ಸುಮಾರು 350 ಹೆಚ್ಚು ಇರಬೊಹುದು ಎಂದು ನಿರಿಕ್ಷಿಸಲಾಗಿದೆ. ಖಾಲಿ ಹುದ್ಧೆಗಳನ್ನು ಈ ಮೂಲಕ ಭರ್ತಿ ಮಾಡಲಾಗುತ್ತದೆ.

ಉದ್ಯೋಗಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ವಿದ್ಯಾಹರ್ರತೆ ಹೊಂದಿರಬೇಕು

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಾಸ್ ಆಗಿರಬೇಕು(bachelor degree in any subject means)
  • ಕೆಲವು ಹುದ್ದೆಗಳಿಗೆ 12th PASS ಸಾಕಾಗಬೋದು
  • ಕನಿಷ್ಠ ವಯಸ್ಸು 18 ವರ್ಷ,
  • ಗರಿಷ್ಠ ವಯ್ಸು 35 ವರ್ಷ

ವಯೋಮಿತಿ ಸಡಲಿಕೆ ST/SC ಅಭ್ಯರ್ಥಿಗಳಿಗೆ 5 ವರ್ಷ
ಒಬಿಸಿ (OBC) ಅಭ್ಯರ್ಥಿಗಳಿಗೆ 5 ವರ್ಷ

ಆಯಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಉತಮ ವೇತನ ನೀಡಲಾಗುತದೆ
ಸರಿ ಸುಮಾರು ೨೫೦೦೦ ರಿಂದ ೮೧೦೦೦ ತಿಂಗಳ ವೇತನ

1. ಆಡಿಕೃತ ವೆಬ್ಸೈಟ್ ಭೇಟಿ ನೀಡಿ
2. ಆನ್ಲೈನ್ ಅರ್ಜಿ ಫಾರಂ ತೆರೆಯಿರಿ
3. ಅಗತ್ಯ ಮಾಹಿತಿಯನ್ನು ಸರ್ಯಾಗಿ ನಮೂದಿಸಿ
4. ರಿಜಿಸ್ಟರ್ ಆಗಿ
5. ದಾಖಲೆಗಳನ್ನು ಅಪ್ಲೋಡ್ ಮಾಡಿ
6. ಅರ್ಜಿ ಶುಲ್ಕವನ್ನು ಪಾವತಿಸಿ
7. ಅರ್ಜಿಯನ್ನು ಅಂತಿಮವಾಗಿ ಪಾವತಿಸಿ

ಸರಕಾರಿಉದ್ಯೋಗ ಪಡಯಲು ಸಿದ್ದರಾಗಿರುವ ಅಭ್ಯರ್ಥಿಗಳಿಗೆ ಇದು ಉತಮ ಅವಕಾಶವಾಗಿದೆ, ಆಸಕ್ತಿ ಏರುವ ಅಭ್ಯರ್ಥಿಗಳು ಆನ್ಲೈನ್ ಅರ್ಜಿಗಳನ್ನು ಸರಿಯಾದ ಸಮಯಕ್ಕೆ ಸಲ್ಲಿಸಿ

ಇನ್ನಷ್ಟು ಹೊಸ ಸರಕಾರಿ ಉದ್ಯೋಗಗಳ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಪ್ರತಿ ದಿನ ಭೇಟಿ ಮಾಡಿ