Indian Post Recruitment 2026 ಅಂಚೆ ಚೀಟಿ ವಿನ್ಯಾಸ ಕಲಾವಿದರ ನೇಮಕಾತಿ – ಆರ್ಹತೆ, ಸಂಬಳ ಮತ್ತು ಅರ್ಜಿ ಸಲ್ಲಿಸುವ ವಿಧಾನ

Spread the love

Indian Post Recruitment 2026: ಭಾರತೀಯ ಅಂಚೆ ಇಲಾಖೆಯಲ್ಲಿ ಸೃಜನಶೀಲ ಕಲೆ ಮತ್ತು ವಿನ್ಯಾಸ ಕ್ಷೇತ್ರದಲ್ಲಿ ಕೆಲಸ. ಮಾಡಲು ಆಸಕ್ತಿ ಇರುವವರಿಗೆ ಪೋಸ್ಟ್ ಆಫೀಸ್ನಲ್ಲಿ ಒಂದು ಸುವರ್ಣ ಅವಕಾಶ ಲಭ್ಯವಿದೆ. ಅಂಚೆ ಚೀಟಿಗಳು ಹಾಗು philatlely

ಉತ್ಪನ್ನಗಳನ್ನು ವಿನ್ಯಾಸಗೊಳಿಸಲು ಆರ್ಹ ಕಲಾವಿದರನ್ನು Empanelment ಮೂಲಕ ಆಯ್ಕೆ ಮಾಡಲು ಅಂಚೆ ಇಲಾಖೆ ನೋಟಿಫಿಕೇಶನ್ ಹೊರಡಿಸಿದೆ ಈ ಪೋಸ್ಟ್ ಆಫೀಸ್ ನೋಟಿಫಿಕೇಶನಲ್ಲಿ ಇರುವಾಗೆ ಕಾಲ ಕ್ಷೇತ್ರದಲ್ಲಿ ಶಿಕ್ಷಣ ಪಡೆದವರು. ಜಾಹಿರಾತು ಸಂಸ್ಥೆಗಳಲ್ಲಿ ಕೆಲಸ ಮಾಡಿದವರಿಗೆ ಹಾಗು ಸ್ವಾತಂತ್ರವಾಗಿ ಕೆಲಸ ಮಾಡುತ್ತಿರುವ ಕಲಾವಿದರು ಕೂಡ ಅರ್ಜಿ ಸಲ್ಲಿಸಬೋದು. ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಿಂತ ಭಿನ್ನವಾಗಿ, ನಿಮ್ಮ ಕಲ ಕೌಶಲ್ಯ ಹಾಗು ಸೃಜನಶೀಲತೆ ಮನ್ನಣೆ ನೀಡುವ ವಿಶಿಷ್ಟ ನೇಮಕಾತಿ ಇದಾಗಿದೆ. ಈ ಹುದ್ದೆಗಳಿಗೆ ಬೇಕಾದ ಶೈಕ್ಷಣಿಕ ಅರ್ಹತೆ. Sama

ಸಂಬಳ ಅಥವಾ ಸಂಭಾವನೆ ( Remunaretion) ಎಷ್ಟು ಮತ್ತು ಅರ್ಜಿಕ್ ಸಲ್ಲಿಸುವ ವಿಧಾನ ಹೇಗೆ ಎಂದು ಸಂಪೂರ್ಣ ಮಾಯಿತಿಯನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಯೋಣ

1. Indian Stamp Desiner ಎಂದರೇನು?

ಭಾರತೀಯ ಅಂಚೆ ಇಲಾಖೆಯು ದೇಶದ ಇತಿಯಾಸ. ಸಂಕೃತಿ. ಮಹತ್ವದ ವಯಕ್ತಿಗಳು, ಪ್ರಕೃತಿ, ರಾಷ್ಟ್ರೀಯ ಸಾಧನೆಗಳು ಹಾಗು ವಿಶೇಷ ಸಂದರ್ಭಗಳನ್ನು ಪ್ರತಿನಿಧಿಸುವ ಅಂಚೆ ಚೀಟಿಗಳ್ಳನ್ನು ಮತ್ತು ಅಂಚೆ ಸಂಗ್ರಹಣಾ ವಸ್ತುಗಳನ್ನು ಪ್ರಕಟಿಸುತ್ತದೆ.

ಇಂತಹ ಅಂಚೆ ಚೀಟಿಗಳ್ಳನು ಕೌಶಲ್ಯದಿಂದ ಹಾಗು ಸೃಜನಾತ್ಮಕವಾಗಿ ವಿನ್ಯಾಸಗೊಳಿಸಲು. ಪ್ರತಿಭಾವಂತ ಕಲಾವಿದರ ಅಗತ್ಯವಿರುತ್ತದೆ. ಈ ಹಿನ್ನಲೆಯಲ್ಲಿ ಅಂಚೆ ಇಲಾಖೆಯಲ್ಲಿ ಕಲಾವಿದರನ್ನು ವಿಸ್ತರಿಸಲು ಹೊಸ ಕಲಾವಿದರನ್ನು Empanelment ಮೂಲಕ ಆಯ್ಕೆ ಮಾಡಲು ಅರ್ಜಿ ಅವನಿಸಿದೆ

Empanelment

Empanelment ಎಂದರೆ ಆರ್ಹ ವ್ಯಕ್ತಿಗಳನ್ನು ನಿರ್ದಿಷ್ಟ ಕೆಲಸಗಳಿಗೆ ಪರಿಗಣಿಸಲು ಅಂಚೆ ಇಲಾಖೆಯಲ್ಲಿ ಪ್ರಕ್ರಿಯೆ ಇದೂ. ಇದು ಸಾಮಾನ್ಯ permanent ಸರ್ಕಾರಿ ಉದ್ಯೋಗ ಅಲ್ಲ ಹಾಗು ಆಯ್ಕೆಯಾದ ಕಲಾವಿದರಿಗೆ ಅಗತ್ಯಕ್ಕೆ ತಕ್ಕಂತೆ ಅನುಗುಣವಾಗಿ ವಿನ್ಯಾಸ ಕೆಲಸಗಳನ್ನು ನೀಡುತ್ತಾರೆ

2.ಯಾವ ರೀತಿ ಕೆಲಸಗಳು

ಆಯ್ಕೆಯಾದ ಕಲಾವಿದರಿಗೆ ಅಂಚೆ ಸ್ಟ್ಯಾಂಪಗಳು ಮತ್ತು ಇತರ philately ಉತ್ಪನ್ನಗಳ ವಿನ್ಯಾಸಕ್ಕೆ ಸಂಬಂದಿಸಿದ ಕೆಲಸಗಳನ್ನು ನೀಡಲಾಗುತದೆ.

ಮುಖ್ಯ ಕೆಲಸಗಳು

  • Commemorative Postage Stamps ವಿನ್ಯಾಸಗೊಳಿಸವುದು.
  • First Day Covers ತಯಾರಿಸುವುದು
  • special Covers ವಿನ್ಯಾಸಗೊಳಿಸುವುದು
  • Costomised My Stamp ವಿನ್ಯಾಸ ಗೊಳಿಸುವುದು
  • ಮಾಹಿತಿ ಕರಪತ್ರಗಳನ್ನು ಮತ್ತು ಬ್ರೋಚರ್ಸ್ ತಯಾರಿಸುವುದು
  • ಮಿನಿಯೇಚರ್ ಶೀಟ್ಸ್ ಮತ್ತು Sheetlets ವಿನ್ಯಾಸ ಮಾಡುವುದು
  • Maxim Cards ಮತ್ತು Presentation ಫೋಲ್ಡರ್ಸ್ ಡಿಸೈನ್ ಮಾಡುವುದು
  • ಪೋಸ್ಟರ್. ಕ್ಯಾಲೆಂಡರ್. ಡೈರಿಗಳು ಮತ್ತು ಬುಕ್ಲೆಟ್ಗಳು ಡಿಸೈನ್ ಮಾಡುವುದು

ವಿನ್ಯಾಸದ ವಿಷಯಕ್ಕೆ ಸಂಬಂದಿಸಿದ ಸಂಶೋಧನೇ

ಬೇಕೇರಿವ ಚಿತ್ರಗಳನ್ನು ಸಂಗ್ರಹಿಸಿ ಡಿಸೈನ್ ಸಿದ್ಧಪಡಿಸವುದು ಮತ್ತು ಅಂತಿಮ ಕಲಾಕೃತಿಯನ್ನು ಸಲ್ಲಿಸುವುದು ಕೂಡ ಕೆಲಸದ ಭಾಗವಾಗಿರುತದೆ.

3. ಶೈಕ್ಷಣಿಕ ಆರ್ಹತೆ.

ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಆದಿಸೂಚನೆಯಲ್ಲಿ ತಿಳಿಸಿರುವ

ಶೈಕ್ಷಣಿಕ ಅರ್ಹತೆಗಳು

  • ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ Fine Arts ಅಥವಾ Applied Arts ವಿಷಯದಲ್ಲಿ ಪದವಿ ಪಡೆದಿರಬೇಕು
  • ಕನಿಷ್ಟ 2 ವರ್ಷ ಕಲಾ ಕ್ಷೇತ್ರದಲ್ಲಿ ಅನುಭವ ಒಂದಿರಬೇಕೂ ಮತ್ತು ಈ ಅನುಭವಕ್ಕೆ ಹಾ ಸಂಸ್ಥೆಯಿಂದ ಪ್ರಮಾಣಪತ್ರವನ್ನು ಸ್ವೀಕರಿಸಿರಬೇಕು
  • ಸ್ವತಂತ್ರ ಕಲಾವಿದರಾಗಿದ್ದರೆ ವಿನ್ಯಾಸ ಕ್ಷೇತ್ರದಲ್ಲಿ ಕನಿಷ್ಟ 1ವರ್ಷ ಪ್ರಾಯೋಗಿಕ ಅನುಭವ ಹೊಂದಿರಬೇಕು
  • Pamplets, Posters, Lettering, ವಿನ್ಯಾಸ ಮಾಡುವ ಪರಿಣಿತಿ ಅಗತ್ಯವಾಗಿದೆ

4. ವಿನ್ಯಾಸ ಸಾಫ್ಟ್ವೇರ್ ಜ್ಞಾನ ಅಗತ್ಯ.

ಡಿಜಿಟಲ್ ಕ್ಷೇತ್ರದಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಬಹು ಮುಖ್ಯವಾಗಿ ಇರಬೇಕಾದ ಜ್ಞಾನ ಡಿಜಿಟಲ್ ಸಾಫ್ಟ್ವೇರ್ ಜ್ಞಾನವಾಗಿದೆ. ಆದಿಸೂಚನೆಯಲ್ಲಿ ಉಲ್ಲೇಖೆಸಿರುವ ಸಾಫ್ಟ್ವೇರೆಗಳು:

  • Adobe Photoshop
  • CorelDRAW
  • CAD ( Computer Aided Design )
  • ಇತರ ಸಂಭಿತಿತ ವಿನ್ಯಾಸ ಸಾಧನಗಳು

ಈ ಸಾಫ್ಟ್ವರೆಗಳನ್ನು ಬಳಸುವ ಸಾಮರ್ಥ್ಯವನ್ನು ಸ್ವಯಂ ದೃಡೀಕರಣ ಮೂಲಕ ತಿಳಿಸಬೇಕು. ಅಗತ್ಯಬಂದಲ್ಲಿ ಸಂಬಂಧಿತ ದಾಖಲೆಗಳನ್ನು ಸಲ್ಲಿಸಬೇಕು ಅಭ್ಯರ್ಥಿಗಳು ಅಂಚೆ ಇಲಾಖೆ ಕೇಳುವ ವಿನ್ಯಾಸ ಕೆಲಸಗಳನ್ನು ಪೂರೈಸಲು ಕಲಾ ಉಪಕರಣಗಳನ್ನು ಹೊಂದಿರಬೇಕು

Indian Post Recruitment 2026 Stamp Designer Work
ಭಾರತೀಯ ಅಂಚೆ ಇಲಾಖೆ ಅಂಚೆ ಚೀಟಿ ವಿನ್ಯಾಸ ಕಲಾವಿದರ ನೇಮಕಾತಿ 2026

5.ಹೆಚ್ಚುವರಿ ಆರ್ಹತೆ ಇದ್ದವರಿಗೆ ಆದ್ಯತೆ.

ಕೆಲವು ಜಾಸ್ತಿ ಹೆಚ್ಚುವರಿ ಕೌಶ್ಯಗಳು ಅಭ್ಯರ್ಥಿಯ ಆಯ್ಕೆ ಪ್ರಕ್ರಿಯಲ್ಲಿ ಸಹಾಯವಾಗಬೋದು

  • Oil Painting. Acrylic Painting. Water color etc. ಮುಂತಾದ ಕೈಯಿಂದ ಚಿತ್ರ ಬಿಡಿಸುವ ಕನಿಷ್ಟ ವಿಧಾನಗಳಲ್ಲಿ ಪರಿಣಿತಿ
  • ತಮ್ಮ ಹಿಂದಿನ ಅತ್ಯುತ್ತಮವಾದ ಐದು ಕಲಾಕೃತಿಗಳನ್ನು ಸಲ್ಲಿಸುವುದು
  • ಕಳೆದ ಐದು ವರ್ಷಗಳಲ್ಲಿ ಪಡೆದ ಅಥವಾ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಇದ್ದರೆ ಇವುಗಳಿಗೂ ಮಾನ್ಯತೆ ಇದೆ

ಇವು ಆದಿಸೂಚನೆಯಲ್ಲಿ ಆರ್ಹತೆಗಳಾಗಿ ಉಲ್ಲೇಖೆವಾಗಿದೆ. ಯಾರು ಇವುಗಳನ್ನು ಹೊಂದಿರುತಾರೆ ಅವರು ದಾಖಲೆಗಳನ್ನು ನೀಡಬೋದು

6.ಆಯ್ಕೆ ಪ್ರಕ್ರಿಯೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ. ಅಂಚೆ ಇಲಾಖೆಯು ಆರ್ಹ ಅಭ್ಯರ್ಥಿಗಳ ಸಾಧನೆ, ಅನುಭವ ಮತ್ತು ಕೌಶಲ್ಯಗಳನ್ನು ಹಾಗು ಅಧಿಕಾರಿಗಳ ಸಮಿತಿ ಮೌಲ್ಯಮಾಪನ ಮಾಡುತಾರೆ

ವಿಷಯಗಳು ಅಂಕಗಳು

  • ಶ್ಯಕ್ಷಣಿಕ ಆರ್ಹತೆ ಮತ್ತು ಕೆಲಸದ ಅನುಭವ — 20
  • ಹಿಂದಿನ ಕಲಾಕೃತಿಗಳ ಕಲಾತ್ಮಕ ಗುಣಮಟ್ಟ — 20
  • ಸಾಫ್ಟ್ವೇರ್ಗಳ ಜ್ಞಾನ ಮತ್ತು ಪರಿಣಿತಿ — 20
  • ಪ್ರಶಸ್ತಿಗಳು ಮತ್ತು ಮಾನ್ಯತೆಗಳು — 10
  • ಶಿಫಾರಸು ಪತ್ರ — 10
  • ಸಂದರ್ಶನ — 20

ಒಟ್ಟು 100

ಮೌಲ್ಯ ಮಾಪನದ 60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು Empanelment ಗೆ ಆರ್ಹರೆಂದು ಪರಿಗಣಿಸಲಾಗುತದೆ. ಅಂತಿಮ ಆಯ್ಕೆ ಇಲಾಖೆಯ ನಿಯಮಗಳು ಮತ್ತು ನಿರ್ಧಾರಗಳಿಗೆ ಒಳಪಟ್ಟಿರುತ್ತೆ.

7.ಸಂಭಾವನೆ.

ಆದಿಸೂಚನೆಯಲ್ಲಿ ವಿವಿಧ ವಿನ್ಯಾಸಗಳಿಗೆ. Commissioning Fee ಮತ್ತು Adoption Fee ಎಂಬ yerady

Eradi ಎರಡು ರೀತಿಯ ಶುಲ್ಕಗಳನ್ನು ಇಲ್ಲಿ ಉಲ್ಲೇಖವಾಗಿದೆ ಕಮಿಷನಿಂಗ್ ಫಿ ಎಂದರೆ ವಿನ್ಯಾಸದ ಕೆಲಸಕಾಗಿ ನಿಗದಿಪಡಿಸಿರುವ ಶುಲ್ಕ.

ವಿನ್ಯಾಸದ ಪ್ರಕಾರ commission Fee Adoption Fee

  • ಅಂಚೆ ಚೀಟಿ Stamp – ₹6,900. – ₹26,250
  • Day Cover – ₹1,650 – ₹3,937.50
  • Brocher – ₹1,650 – ₹3,937.50
  • Miniature sheet – ₹3,000 – ₹11,250
  • Sheetlet – ₹3,000 – ₹11,250
  • Maxim Card – ₹1,730 – ₹6,562.50
  • Presentation Folder – ₹1,730 – ₹6,562.50
  • Poster – ₹1730 – ₹6,562.50
  • Exhibition Layout – ₹2,500 – ₹7,700
  • Calender – ₹2,500 – ₹7,700
  • Dairies Booklet – ₹2500 – ₹7,700
  • My Stamp – ₹6,900 – ₹26,250
Indian Post Recruitment 2026 Postman Notification
ಭಾರತೀಯ ಅಂಚೆ ಇಲಾಖೆ ನೇಮಕಾತಿ 2026

ಈ ಮೊತ್ತವನ್ನು ಮಾಸಿಕ ಸಂಬಳವೆಂದು ಪರಿಗಣಿಸಬಾರದು. ಇವು ಮೇಲಿನ ವಿವಿಧ ವಿನ್ಯಾಸ ಕೆಲಸಗಳಿಗೆ ಸಂಬಂದಿಸಿದ ಶುಲ್ಕಗಳಾಗಿವಿ. ಇಲ್ಲಿ ಯಾವ ಯಾವ ಯಾವ ಕೆಲಸಕ್ಕೆ ಯಾವ ಶುಲ್ಕ ಅನ್ವಯಿಸುತದೆ ಎಂಬುದು ಇಲಾಖೆಯ ನಿಯಮಗಳಿಗೆ ಒಳಪಟ್ಟಿರುತ್ತೆ ಮತ್ತು ಮುಂದಿನ ದಿನಗಳಲ್ಲಿ ದರಗಳು ಬದಲಾಗಬೋದು

8.Indian Post Recruitment 2026 ಅರ್ಜಿ ಸಲ್ಲಿಸುವುದು ಹೇಗೆ?

ಈ Indian Post Recruitment 2026 ಪ್ರಕ್ರಿಯೆಗೆ ಆಫ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಭ್ಯರ್ಥಿಗಳು ಬೇಕಿರುವ ದಾಖಲೆಗಳನ್ನು ಸಿದ್ದಪಡಿಸಿ ಅರ್ಜಿಯೊಂದಿಗೆ ಮುಚ್ಚಿದ ಲೋಕೋಟೆಯಲ್ಲಿ ಕಳಿಸಬೇಕು

ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳು.

  1. ಮೊದಲು ಅಧಿಕೃತ ಆದಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣವಾಗಿ ಓದಿ.
  2. Annexure 1ರಲ್ಲಿ ನೀಡಿರುವ ಇನ್ಫಾರ್ಮಶನ್ ಫಾರಂ ಅನ್ನು ಭರ್ತಿ ಮಾಡಿ.
  3. ಶೈಕ್ಷಣಿಕ ಆರ್ಹತೆ, ಅನುಭವ ಮತ್ತು ಸಾಫ್ಟ್ವೇರ್ ಜ್ಞಾನಕ್ಕೆ ಸಂಬಂದಿಸಿದ ದಾಖಲೆಗಳನ್ನು ಸಿದ್ದಪಡಿಸಿ ಅಟ್ಯಾಚ್ ಮಾಡಿ
  4. ನಿಮ್ಮ ಹಿಂದನ ಅತ್ಯುತ್ತಮ ಐದು ಕಲಾಕೃತಿಗಳ ವಿವರಗಳನ್ನು ಸೇರಿಸಿ
  5. ” Flora and Fauna of India” ಎಂಬ ವಿಷಯದ ಮೇಲೆ ಒಂದು ಅಂಚೆ ಚೀಟಿಯು ವಿನ್ಯಾಸ ಮಾದರಿಯನ್ನು ಸಿದ್ದಪಡಿಸಿ
  6. ಅಗತ್ಯವಿದ್ದರೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಮಾನ್ಯತೆಗಳ ವಿವರಗಳನ್ನು ಸೇರಿಸಿ
  7. Annexture 2 ರಲ್ಲಿ ನೀಡಿರುವ undertaking ಅನ್ನು ಓದಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಸಹಿ ಮಾಡಿ..

ಅಗತ್ಯ ದಾಖಲೆಗಳ ಮೇಲೆ ಸಹಿ ಮಾಡಿ, ಸಂಪೂರ್ಣ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಕಳುಯಿಸಿ

9. ನಿಮ್ಮ ಸಂಭಾವನೆ ಯಾವಾಗ?

ನಿಮಗೆ ವಹಿಸಿದ ಕೆಲಸ ಪೂರ್ಣಾದಂತರ ಸಂಬಂಧಪಟ್ಟ ಅಧಿಕಾರಿಯ ತೃಪ್ತಿಗೆ ಅನುಗುಣವಾಗಿ ಅನುಮೋದನೆಯದನಂತರ ಪ್ರಕಟಣೆ ಬಿಡುಗಡೆಯಾದ ಬಳಿಕ ಬಿಲ್ ಸಲ್ಲಿಸಿದ ದಿನಾಂಕದಿಂದ ಒಂದು ತಿಂಗಳೊಳಗೆ ಪಾವತಿ ಮಾಡುವುದಾಗಿ ಅಫೀಸೂಚನೆಯಲ್ಲಿ ತಿಳಿಸಿದೆ.

ವಿನ್ಯಾಸದ ಗುಣಮಟ್ಟದಲ್ಲಿ ಕೊರತೆ ಇದ್ದರೆ ಅಥವಾ ನಿಗದಿತ ಸಮಯದಲ್ಲಿ ಕೆಲಸವನ್ನು ಪೂರ್ಣಗೊಳಿಸದಿದ್ದರೆ. ಪ್ರತಿ ಪ್ರಕರಣದಲ್ಲಿ ಪಾವತಿಸಬೇಕಾದ ಮೊತ್ತದ ಗರಿಷ್ಠ ಶೇಕಡಾ 25%ರಷ್ಟು ದಂಡ ವಿಧಿಸುವ ಅವಕಾಶವಿದೆ.

10. ಅರ್ಜಿ ಕಳುಹಿಸಬೇಕಾದ ವಿಳಾಸ.

ಅಭ್ಯರ್ಥಿಗಳು ತಮ್ಮ ಸಂಪೂರ್ಣ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಈ ಉದ್ಯೋಗದ ಅರ್ಜಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

TO

AD ( Philately )
Room No – 108 M
Dak Bhavan Sansad Marg
New Delhi – 110001

E MAIL – mystampindiapost1@gmail ಹೆಚ್ಚಿನ ವಿವರಗಳಿಗಾಗಿ India Post Official Website ಗೆ ಭೇಟಿ ನೀಡಿ.

ಕೊನೆಯ ದಿನಾಂಕ : 11 ನವೆಂಬರ್ 2026 ಕೊನೆಯ ಸಮಯ ಮದ್ಯಾಹ್ನ 3 ೩೦ ಗಂಟೆ

ಅರ್ಜಿ ನಿಗದಿತ ದಿನಾಂಕ ಮತ್ತು ಸಮಯದೊಳೆಗೆ ಕಚೇರಿಗೆ ತಲುಪುವಂತೆ ಮುಂಚಿತವಾಗಿ ಕಳಿಸುವುದು ಸೂಕ್ತ. ಕೊನೆಯ ದಿನದವರೆಗೆ ಕಾಯದೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ

ಕೆಲಸದ ಒತ್ತಡವೆ? ಇಲ್ಲಿವೆ 7 ಸರಳ ಟಿಪ್ಸ್. click here

Leave a Comment

Your email address will not be published. Required fields are marked *

Scroll to Top