ಇಂದಿನ ವೇಗದ ಜೀವನದಲ್ಲಿ ಕೆಲಸದ ಒತ್ತಡ ಬಹುತೇಕ ಎಲ್ಲರಿಗೂ ಸಾಮಾನ್ಯ ಅನುಭವಾಗಿದೆ. ಯಾಕೆ ಅಂದರೆ ಮೇಲಿನಿಂದ ಬರುವ ಆರ್ಡರ್ ಪ್ರಕಾರ ಟೈಮ್ಗೆ ಸರಿಯಾಗಿ ಕೆಲಸ ಮುಗಿಸಬೇಕು, ಮತ್ತು ಅವ್ರು ಹೇಳಿರ ಪ್ರಕಾರ ಕಂಪನಿಯ ಟಾರ್ಗೆಟ್ ರೀಚ್ ಮಾಡಬೇಕು ಇಲ್ಲ ಅಂದರೆ ಆ ತಿಂಗಳ ಸಂಬಳ ಕಡಿಮೆ ಬರುತ್ತದೆ. ಇದು ಒಂದು ಜೀವನದಲ್ಲಿ ತುಂಬ ಒತ್ತಡವಾಗಿರುತ್ತದೆ ಮತ್ತು ಜೀವನದ ಪರಿಸ್ಥಿಯನ್ನು ಚೇಂಜ್ ಮಾಡಿಕೊಳಲ್ಲು. ಮನಸ್ಸು ತುಂಬಾ ಒತ್ತಡಕ್ಕೆ ಒಳಗಾಗುತ್ತದೆ. ಈ ಕೆಲಸದ ಒತ್ತಡದ ಪರಿಣಾಮ ತಮ್ಮ ವಯಕ್ತಿಕ ಜೀವನದಲ್ಲು ತುಂಬಾ ಪರಿಣಾಮ ಬಿರುತದೆ. ಮನಸಿನಲ್ಲಿ ಗೊಂದಲ. ಕೆಲಸದಲ್ಲಿ ಕಿರಿಕಿರಿ ಗಮನ ಇರುವುದಿಲ. ಮತ್ತು ನಿದ್ರೆಯ ತೊಂದರೆ ಆಗುತದೆ.
ಹಾಗಾದರೆ ಕೆಲಸದ ಒತ್ತಡವನ್ನು ಸಂಪೂರ್ಣವಾಗಿ ತಪ್ಪಿಸಲು ಮತ್ತು ಆರೋಗ್ಯಕರ ರೀತಿಯಲ್ಲಿ ನಿಭಾಯಿಸಲು ಇಲ್ಲಿವೇ ಸರಳ 7 ವಿಧಾನಗಳು
1. ದಿನದ ಕೆಲಸಗಳಲ್ಲಿ ಆದ್ಯತೆ ನೀಡಿ.
ಹಲವಾರು ಕೆಲಸಗಳನ್ನು ಒಂದೇ ಸಮಯದಲ್ಲಿ ಮಾಡುವ ಪ್ರೇಯತ್ನ ಮಾಡಿದಾಗ ದೇಹಕ್ಕೆ ಮತ್ತು ಮನಿಸಿನಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಅದಕ್ಕೆ ನೀವು ದಿನದ ಆರಂಭದಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಲಿಸ್ಟ್ ಮಾಡಿ ಅದಾದಂತರ ಅದರಲ್ಲಿ ಬರೊ ಮುಖ್ಯವಾದ ಮತ್ತು ಕಷ್ಟಕರವಾದ ಕೆಲಸವನ್ನು ಮೊದಲು ಮುಗಿಸಿ ಇದು ನಿಮಗೆ ಕಷ್ಟ ಅನಿಸಿದರೇ ಹಂತ ಹಂತವಾಗಿ ಮುಗಿಸಲು ಪ್ರಾರಂಭಿಸಿ ಹಾಗ ನಿಮಗೆ ಕೆಲಸದ ಒತ್ತಡ ಸ್ವಲ್ಪ ಕಮ್ಮಿ ಆಗುತದೆ.
ಮತ್ತು ಎಲ್ಲ ಕೆಲಸಗಳನ್ನು ಒಂದೇ ದಿನದಲ್ಲಿ ಮುಗಿಸಬೇಕು ಏನುವುದಿಕಿಂತ. ಮೊದಲು ಮುಖ್ಯವಾದ ಕೆಲಸವನ್ನು ಮುಗಿಸಬೇಕು
2.ಪ್ರತಿದಿನ ಸ್ವಲ್ಪ ವ್ಯಾಯಾಮ ಮಾಡಿ.
ಈ ಟಿಪ್ಸ್ ಎಲ್ಲರ ಜೀವನಕ್ಕೂ ತುಂಬಾ ಪರಿಣಾಮಕಾರಿ. ನೀವು ಪ್ರತಿದಿನ ಸ್ವಲ್ಪ ವ್ಯಾಯಾಮ ಮಾಡುತಾ ಇದ್ದಾರೆ
ನಿಮ್ಮ ಜೀವನದಲ್ಲಿ ತನಾಗಿಯೇ ಒತ್ತಡಗಳು ಮತ್ತು ಚಿಂತೆಗಳು ತನಾಗಿಯೇ ದೂರವಾಗುತವೇ. ನಿಮಗೆ ಜಿಮ್ ಹೋಗಲು ಟೈಮ್ ಇಲ್ಲ ಅಂದರೆ ನೀವು ಸಂಜೆ ಅಥವಾ ಬೆಳಗ್ಗೆ ವಾಕಿಂಗ್ ಮಾಡಬೋದು ನಿಯಮಿತಾ ನೀಡಿಗೆಯಿಂದ ಒತ್ತಡ ನಿರ್ವಣೆಗೆ ತುಂಬಾನೇ ಸಹಾಯ ಮಾಡುತದೆ ಇದಅನ್ನು WHO ಕೂಡ ಹೇಳಿದೇzzz

3.ನೀರಂತರ ಕೆಲಸದಲ್ಲಿ ಒಂದು ಸಣ್ಣ ವಿರಾಮ ತೆಗದುಕೊಳ್ಳಿ.
ವಿರಾಮವಿಲ್ಲದೆ ಕೆಲಸ ಮಾಡುವಾದರಿಂದ ದೇಹ ಮತ್ತು ಮನಸ್ಸುಧನಿಯಾಬಹುದು ಇದರಿಂದಲೇ ಮನಸಿನಲ್ಲಿ ಒತ್ತಡ ಉಂಟಾಗುವುದು ಅದಕ್ಕಾಗಿ ನೀವು ಕೆಲಸದ ಮದ್ಯೆ ಸ್ವಲ್ಪ ಸ್ವಲ್ಪ ಸಣ್ಣ ವಿರಾಮವನ್ನು ತೆಗೆದುಕೊಳ್ಳಬೇಕು ವೀರಮದ sama
ಸಮಯದಲ್ಲಿ ಮೊಬೈಲ್ ಬಳಕೆ ಕಮ್ಮಿ ಮಾಡಿ ಪ್ರಕೃತಿಯೊಂದಿಕೆ ಟೈಮ್ ಸ್ಪೆಂಡ್ ಮಾಡಿ ನಿಮ್ಮ ನೆಚ್ಚಿನ ಸ್ನೇಹಿತತೋರೊಂದಿಕೆ ಟೈಮ್ ಸ್ಪೆಂಡ್ ಮಾಡಿ ಇತರ ಮಾಡೋದ್ರಿಂದ ಕೆಲಸದ ಒತ್ತಡ ಕಮ್ಮಿಯಾಗುತದೆ. ಮತ್ತು ನಿಮ್ಮ ದೇಹ ಕೂಡ ಅಗುರವಾದ ಭಾವನೆ ಬರುತದೆ
4.ವರ್ತಮಾನಕಾಲದಲ್ಲೇ ಜೀವಿಸಿ.
ನಮ್ಮ ಜೀವನದಲ್ಲಿ ನೋವು ಕೊಡುವ ಘಟನೆ ನೆಡೆದೆ ನೆಡೆಧಿರುತ್ತೆ. ಅದು ನಮ್ಮ ಮುಂದಿನ ಜೀವನ ಗಟ್ಟಿಯಾಗಿರಲು ಅಥವಾ ನಮ್ಮ ಕರ್ಮದ ಫಲ ಎಂದು ಕೊಂಡು ಸಾಗಬೇಕು ಮತ್ತು ಅದು ಎಷ್ಟೇ ಕಷ್ಟ ಆದ್ರೂ ಅದುನ್ನ ಅಲ್ಲಿಯೇ ಬಿಡಬೇಕು ಅದೇ ಯೋಚನೆ ಮಾಡುತಾ ಈಗ ಬರುವ ಸುಖವನ್ ಹಾಳುಮಾಡಿಕೊಳ್ಳಬೇಡಿ. ಈಗ ಇರುವ ಕೆಲಸ ಏನ್ ಇದೆಯೋ ಅದನ ಅಷ್ಟೇ ಮಾಡಿ
ನೋ (NO) ಎಂದು ಹೇಳಲು ಕಲಿಯಿರಿ.
ನಿಮ್ಮ ಶಕ್ತಿಗಿಂತ ಹೆಚ್ಚಿನ ಕೆಲಸ ಮಾಡಲು ಒಪ್ಪಿಕೊಳ್ಳುವದರಿಂದ ಒತ್ತಡ ಜಾಸ್ತಿ ಆಗುತದೆ ಇಂತಹ ಕೆಲಸವನ್ನು ತಿರಸ್ಕರಿಸುವುದರಿಂದ ತಪ್ಪಾಗವುದಿಲ. ಮತ್ತು ನೀವು ಪಡುವ ಕಷ್ಟ ನೋಡಿ ಯಾರು ಮರುಗವೂದಿಲ ಅವರು ಮತ್ತೆ ನಿಮ್ಮಿಂದ advantise ತೊಗೊಳುತ್ತಾರೆ ಅದರಿಂದ ನೀವು ಎಲ್ಲಾ ಕೇಳಸ್ಸಾಗಳಿಗೆ ok ಅನ್ನಬೇಡ ಇದು ನಿಮ್ಮ ಧೈರ್ಯವನ್ನು ತೋರುಸುತದೆ.
ಖಿನ್ನತೆಯಿಂದ ಹೊರಬರುವುದು-How to Overcome Depression? Click here
6.ಧ್ಯಾನ ಮಾಡಿ
ಈ ಟಿಪ್ಸ್ ತುಂಬಾನೇ ತುಂಬಾ ಪರಿಣಾಮಕಾರಿಯಾದಂತಹ ಟಿಪ್ಸ್ ವಿಪರೀತ ಆತಂಕ ಅಥವಾ ಒತ್ತಡ ಎನಿಸಿದಾಗ 2-3 ನಿಮಿಷ ಕಣ್ಣು ಮುಚ್ಚಿ ದೀರ್ಘವಾಗಿ ಉಸಿರು ಬಿಟ್ಟು ಉಸಿರು ಉಸಿರು ತಗೋಳಿ ಇದು ತಕ್ಷಣವೇ ನಿಮ್ಮ ಮನಸ್ಸನ್ನು ಹಗುರಗೋಳಿಸುತ್ತದೆ. ಇದನ್ನು ನೀವು ಡೈಲಿ ವ್ಯಾಯಾಮದ ಜೊತೆ ದಿನಾಲೂ ಮಾಡುತಾಇದ್ದಾರೆ ನಿಮ್ಮ ಮನಸು ಮತ್ತು ದೇಹ ಅಗುರವಾಗಿ ಹೊಸ ಎನರ್ಜಿ 100% ಬರುತದೆ
ನೀವು ಧ್ಯಾನ ಮಾಡುವ ಸ್ಥಳನ ಪ್ರಶಾಂತವಾಗಿ ಇಟ್ಕೊಂಡಿದ್ದರೆ ತುಂಬಾನೇ ಉಪಯೋಗವಾಗುತದೆ ಮೊಧಮೊದಲು ಚಿಕದಾಗಿ ಸ್ಟಾರ್ಟ್ ಮಾಡಿ ಆಮೇಲೆ ಪ್ರಾಕ್ಟೀಸ್ ಆದಮೇಲೆ ಕನಿಷ್ಟಅಂದ್ರು 10 ನಿಮಿಷ ಧ್ಯಾನ ಮಾಡಿ

7. ನೀರು ಮತ್ತು ನಿದ್ರೆ.
ದೈಹಿಕ ಆರೋಗ್ಯಕ್ಕೂ ಮನಿಸಿನ ಶಾಂತಿಗೂ ನೇರವಾದ ಸಂಬಂಧವಿದೆ. ಒತ್ತಡ ಹೆಚ್ಚಾದಾಗ ನಾವು ಎಲ್ಲವನ್ನು ನಿರ್ಲಕ್ಷಸುತ್ತೆವೆ ನಾವು ಈ ತಪ್ಪನು ಬಿಟ್ಟು ಮೊದಲು ಮಾಡಬೇಕಾಗಿರೋದು ಸರಿಯಾದ ನಿದ್ರೆ ಮತ್ತು ದೇಹಕ್ಕೆ ಬೇಕಾದಷ್ಟು ನೀರುಕುಡಿಯಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ. ನಿದ್ರಾಯಿನತೆ. ತಲೆನೋವು ಮನಸಿನಲ್ಲಿಕಿರಿಕಿರಿ ಉಂಟಾಗುತ್ತದೆ ಮತ್ತು ಸಣ್ಣ ಸಣ್ಣ ವಿಷಯದಲ್ಲಿ ಬೇಗನೆ ಸಿಟ್ಟು ಬರುತದೆ. ನಿಮ್ಮ ಕೆಲಸದ ಸಮಯದಲ್ಲಿ ಆಗಾಗ ನೀರುಕುದಿಯುತರಿ ಜೊತೇಲೆ ಒಂದು ಹೊಳ್ಳೆ ವಾಟರುಬಾಟಲ್ ಇಡ್ಕೊಂಡಿರಿ.
ಮಲಗುವ ಕನಿಷ್ಟ 30 ನಿಮಿಷ ಮೊಬೈಲ್ ಮತ್ತು ಲ್ಯಾಪ್ಟಾಪ್ ಸ್ಕ್ರೀನ್ ಗಳಿಂದ ದೂರವಿರಿ ಯಾಕೆ ಎಂದರೆ ಇದರಿಂದ ಕಾರ್ತಿಸೋಲ್ ಎಂಬ ಒತ್ತಡದ ಹಾರ್ಮೋನ್ ಬಿಡಗಡೆ ಆಗುತದೆ. ಇದರಿಂದ ನಿಮ್ಮ ನಿದ್ರೆಗೆ ತುಂಬಾನೇ ತೊಂದರೆ ಆಗುತದೆ
ದಿನಕ್ಕೆ ಕನಿಷ್ಟ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಿವುದರಿಂದ ಮೆದಳು ಹೊಸ ಎನರ್ಜಿ ದೇಹಕ್ಕೆ ನೀಡುತದೆ
ಕೆಲಸ ಮಾಡುವ ಸ್ಥಳದಲ್ಲಿ ಸವಾಲುಗಳು ಇದರಿಂದ ಬರುವ ಒತ್ತಡ ಬರುವುದು ಸಹಜ. ಇಂತಹ ಒತ್ತಡ ನಿಮ್ಮ ಮನಿಸಿನ ಮೇಲೆ ಹಾಗು ಆರೋಗ್ಯದ ಮೇಲೆ ಪರಿಣಾಮ ಬೀರಲು ಬಿಡಬಾರದು. ಕೆಲಸ ಬದುಕಿನ ಒಂದು ಭಾಗ ಆದರೆ ಇದು ಸಂಪೂರ್ಣ ಬದುಕಲ್ಲ. ಮೇಲೆ ತಿಳಿಸಿದ ನಿಯಮವನ್ನು ನಿಮ್ಮ ಜೀವನದಲ್ಲಿ ಅಳವಡಿಸ್ಕೊಂಡು ನಿಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಿ ಮತ್ತು ವೃತೀ ಜೀವನ ಆಗು ವಯಕ್ತಿಕ ಜೀವನವನ್ನು ಬ್ಯಾಲೆನ್ಸ್ ಆಗಿ ಕಾಪಾಡಿಕೊಳ್ಳಿ
ಕಚೇರಿಯಲ್ಲಿ ನಿದ್ದೆ ಅಥವಾ ಆಯಾಸ ಎನಿಸಿದ ತಕ್ಷಣ ಪದೇ ಪದೇ ಚಹಾ ಅಥವಾ ಕಾಫೀ ಕುಡಿಯುವ ಅಭ್ಯಾಸ ಇರುತದೆ. ಅತಿಯಾದ ಕೇಪ್ಪಿನ್ ಸೇವೆನೆಯಿಂದ ಮೊದಲಿಗೆ ಎನರ್ಜಿ ಕೊಡುತ್ತದೆ ಆದರೆ ಅದು ಹೃದಯ ಬಡಿತವನ್ನು ಹೆಚ್ಚಿಸಿ ಮತ್ತೆ ಒತ್ತಡವನ್ನು ಜಾಸ್ತಿ ಮಾಡುತ್ತದೆ
ಕೆಲವರಿಗೆ ಒತ್ತಡ ಹೆಚ್ಚಾದಾಗ ಅತಿಯಾಗಿ ತಿನ್ನುವ (stress eating) ಅಭ್ಯಾಸವಾಗಿರುತ್ತೆ ಅದಕ್ಕಾಗಿ ನೀವು ತಿನ್ನುವ ಫುಡ್ ಅರೋಗ್ಯಕರವಾಗಿರಲಿ ಆದಷ್ಟು ಪೌಸ್ಟೀಕ ಆಹಾರ ಸೇವನೆ ಮಾಡಿ.

