KEA Agriculture Officer Recruitment Apply Online- Assistant Agriculture Officer 890 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

Spread the love

ಸರ್ಕಾರಿ ಉದ್ಯೋಗ ಕನಸು ಕಾಣುತಿರುವ ಕೃಷಿ ಪದವೀಧರರಿಗೆ ಒಂದು ದೊಡ್ಡ ಅವಕಾಶ ಬಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2026 ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, KEA Agriculture Officer(AO) ಮತ್ತು Assistant Officer (AO) ಹುದ್ದೆಗಳಿಗೆ ಒಟ್ಟು 890 ಹುದ್ದೆಗಳ್ಳನ್ನು ಭರ್ತಿ ಮಾಡಲು ಅರ್ಜಿ ಅವನಿಸಿದೆ.

ನೀವು ಬಿ,ಸ್ಕ್ ಅಗ್ರಿಕಲ್ಚರ್, ಅಗ್ರಿಕಲ್ಚರ್ ಡಿಪ್ಲೋಮ ಅಥವಾ ಸಂಬಂದಿತ ಕೋರ್ಸ್ ಪೂರ್ಣಗೊಳಿಸಿದ್ದರೆ ಈ ಅವಕಾಶವನ್ನು ತಪ್ಪಿಸಕೊಳಬೇಡಿ. ಉತ್ತಮ ವೇತನ, ಉದ್ಯೋಗ ಭದ್ರತೆ ಮತ್ತು ಸರ್ಕಾರಿ ಸರಕಾರಿ ಸೌಲಭ್ಯಗಳೊಂದಿಗೆ ಈ ಉದ್ಯೋಗಗಳು ಹಲವಾರು ಕನಸಿನ ಹುದ್ದೆಗಳಾಗಿವೆ

ಎಷ್ಟು ಹುದ್ದೆಗಳಿವೆ?

KEA ಪ್ರಕಟಿಸಿರುವ ಮಾಹಿತಿಯ ಪ್ರಕಾರ

  • Assistant Agriculture Officers (AO) – 125
    ಹುದ್ದೆಗಳು
  • Assistant Agriculture Officer (AAO) – 769 ಹುದ್ದೆಗಳು

ಒಟ್ಟು ಹುದ್ದೆಗಳು-890

ಇವು ಕರ್ನಾಟಕದ ವಿವಿಧ ಜಿಲ್ಲೆಗಳು ಭರ್ತಿಯಾಗಲಿದ್ದು, RPC ಹಾಗು ಕಲ್ಯಾಣ ಕರ್ನಾಟಕ ಮೀಸಲಾತಿ ಅಭ್ಯರ್ಥಿಗಳಿಗೂ ಅವಕಾಶ ನೀಡಲಾಗಿದೆ.

KEA Agriculture Officer

KEA Agriculture Officer ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು?ಯಾರು ಅರ್ಜಿ ಸಲ್ಲಿಸಬಹುದು?

  • Agricuiture Officer ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳುB.sc ಅಗ್ರಿಕಲ್ಚರ್ ಅಥವಾ ಸಂಬಾತೀತ ಕೃಷಿಪದವಿಯನ್ನು ಪೂರ್ಣಗೊಳಿಸಿರಬೇಕು.
  • Assistant Agriculture Officer ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೃಷಿ ಡಿಪ್ಲೊಮಾ ಅಥವಾ ಸಮಾನ ವಿದ್ಯಾಹರ್ತೆ ಅಗತ್ಯವಿರುತದೆ.
    ನಿಖರ ಅರ್ಹತೆಗೆ ಅದಿಕ್ರುತ ಅಧಿಸೂಚನೆಯನ್ನು ಒಮ್ಮೆ ಪರಿಶೀಲಿಸವುದು ಉತ್ತಮ
  • https://l1nq.com/opk729e

ವಯೋಮಿತಿ ಎಷ್ಟು?

ಸಾಮಾನ್ಯವಾಗಿ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗು ಗರಿಷ್ಠ ವಯಸ್ಸು 35ವರ್ಷ ಏರಬೇಕು. ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮದಂತೆ ವಯೋಮಿತಿ ಸಡಲಿಕೆ ದೊರೆಯುತ್ತದೆ.

KEA Agriculture Officer

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಅಭ್ಯರ್ಥಿಗಳ ಆಯ್ಕೆ ಹಲವು ಹಂತಗಳಲ್ಲಿ ನಡೆಯಲಿದೆ.

ಮೊದಲಿಗೆ ಕನ್ನಡ ಭಾಷಾ ಪರೀಕ್ಷೆ ನಡೆಸಬಹುದು. ನಂತರ ಲಿಖಿತ ಪರೀಕ್ಷೆ ನಡೆಯುತ್ತದೆ. ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ. ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗುತ್ತದೆ.ಪರೀಕ್ಷೆಯಲ್ಲಿ ಕೃಷಿ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಜೊತೆಗೆ ಸಾಮಾನ್ಯ ಜ್ಞಾನ ಹಾಗೂ ಪ್ರಚಲಿತ ವಿದ್ಯಮಾನಗಳ ಪ್ರಶ್ನೆಗಳೂ ಕೇಳಲಾಗುವ ಸಾಧ್ಯತೆ ಇದೆ.

https://kathavaidya.com/

ವೇತನ

KEA Agriculture Officer ಸರ್ಕಾರಿ ಉದ್ಯೋಗದ ಪ್ರಮುಖ ಆಕರ್ಷಣೆಯೇ ಉತ್ತಮ ವೇತನ ಮತ್ತು ಉದ್ಯೋಗ ಭದ್ರತೆ.

Agriculture Officer ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಸುಮಾರು ₹65,950 ರಿಂದ ₹1,34,200 ರವರೆಗೆ ವೇತನ ಪಡೆಯುವ ಅವಕಾಶವಿದೆ.

ಇದರ ಜೊತೆಗೆ ಮನೆ ಬಾಡಿಗೆ ಭತ್ಯೆ (HRA), ತುಟ್ಟಿಭತ್ಯೆ (DA), ವೈದ್ಯಕೀಯ ಸೌಲಭ್ಯ ಹಾಗೂ ಇತರೆ ಸರ್ಕಾರಿ ಸೌಲಭ್ಯಗಳೂ ಲಭ್ಯವಾಗುತ್ತವೆ.

KEA Agriculture Officer

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

KEA Agriculture Officer ಅರ್ಜಿಯನ್ನು ಭರ್ತಿ ಮಾಡುವ ಮೊದಲು ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:

  1. ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಪಿಯುಸಿ ಅಂಕಪಟ್ಟಿ
    2. ಪದವಿ ಅಥವಾ ಡಿಪ್ಲೊಮಾ ಪ್ರಮಾಣಪತ್ರ
    3. ಆಧಾರ್ ಕಾರ್ಡ್
    4. ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ)
    5. ಆದಾಯ ಪ್ರಮಾಣ ಪತ್ರ
    6. ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
    6. ಸಹಿ
    7. ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ

ಈ ನೇಮಕಾತಿ ಏಕೆ ಮಹತ್ವದ್ದಾಗಿದೆ?

ಕೃಷಿ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿರುವ ಅನೇಕ ಯುವಕರು ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಅಂತಹ ಅಭ್ಯರ್ಥಿಗಳಿಗೆ KEA Agriculture Officer Recruitment 2026 ಒಂದು ಉತ್ತಮ ಅವಕಾಶವಾಗಿದೆ.

ಒಟ್ಟು 890 ಹುದ್ದೆಗಳ ಭರ್ತಿ ನಡೆಯುತ್ತಿರುವುದರಿಂದ ಸಾಕಷ್ಟು ಅಭ್ಯರ್ಥಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಜೊತೆಗೆ ಉತ್ತಮ ವೇತನ, ಸರ್ಕಾರಿ ಸೌಲಭ್ಯಗಳು ಮತ್ತು ಭವಿಷ್ಯದ ಭದ್ರತೆ ಈ ಹುದ್ದೆಗಳ ವಿಶೇಷತೆಯಾಗಿದೆ.

ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು?

ಯಾವುದೇ ಸರ್ಕಾರಿ ಉದ್ಯೋಗ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಸರಿಯಾದ ತಯಾರಿ ಬಹಳ ಮುಖ್ಯ.

ಪ್ರತಿದಿನ ಕೃಷಿ ವಿಷಯಗಳನ್ನು ಓದುವುದರ ಜೊತೆಗೆ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ. ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಸಾಧ್ಯವಾದಷ್ಟು Mock Test ಗಳನ್ನು ಬರೆಯುವ ಅಭ್ಯಾಸ ಮಾಡಿಕೊಳ್ಳಿ.

ಪ್ರತಿದಿನ 2 ರಿಂದ 3 ಗಂಟೆಗಳ ಕಾಲ ನಿಯಮಿತವಾಗಿ ಅಧ್ಯಯನ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.

ಕೊನೆಯ ಮಾತು

ಕೃಷಿ ಕ್ಷೇತ್ರದಲ್ಲಿ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳಿಗೆ KEA Recruitment 2026 ಒಂದು ಪ್ರಮುಖ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವುದು ಉತ್ತಮ.

ಇಂದಿನಿಂದಲೇ ಪರೀಕ್ಷಾ ತಯಾರಿ ಆರಂಭಿಸಿ. ನಿರಂತರ ಪರಿಶ್ರಮ, ಸರಿಯಾದ ಯೋಜನೆ ಮತ್ತು ಆತ್ಮವಿಶ್ವಾಸ ಇದ್ದರೆ ಸರ್ಕಾರಿ ಉದ್ಯೋಗದ ಕನಸು ನನಸಾಗುವುದು ಕಷ್ಟವಲ್ಲ

KEAonlime.com

AgricultureOfficer.com

Leave a Comment

Your email address will not be published. Required fields are marked *

Scroll to Top