District Court Recruitment -sslc / puc / ಪಾಸಾದ ಅಭ್ಯರ್ಥಿಗಳಿಗೆ ಸರಕಾರಿ ಉದ್ಯೋಗ

Spread the love

ಸರಕಾರಿ ಉದ್ಯೋಗಕಾಗಿ ಕಾಯುತಿರುವ ಅಭ್ಯರ್ಥಿಗಳಿಗೆ ಉತ್ತಮ ಸುದ್ದಿ ಬಂದಿದೆ ಕರ್ನಾಟಕ ನ್ಯಾಯಾಂಗ ಇಲಾಖೆಯಡಿ ಕಾರ್ಯನಿರ್ವಸಿವ ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅದಿಕ್ರುತ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳ ಆನ್ಲೈನ್ ಮೂಲಕ ಅರ್ಜಿಸಲ್ಲಿಸಬೋದು

ಈ ನೇಮಕಾತಿ ಮೂಲಕ ಪಿಯಾನ್(peon Job). ಟೈಪಿಸ್ಟ್ ( Typist Job) ಕಾಪಿಯಿಸ್ಟ್ ಮತ್ತು ಸ್ಟಿನೋಗ್ರಾಫರ್ ಸೇರಿದಂತೆ ಒಟ್ಟು ೨೫ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತಿದೆ.

ಸಂಸ್ಥೆಯ ವಿವರ-

*ಸಂಸ್ಥೆ : ಚಾಮರಾಜನಗರ ಜಿಲ್ಲಾ ನ್ಯಾಯಾಲಯ
*ನೇಮಕಾತಿ ವರ್ಷ: 2026
*ಒಟ್ಟು ಹುದ್ದೆಗಳು : 25
*ಉದ್ಯೋಗ ಸ್ಥಳ : ಚಾಮರಾಜನಗರ ಕರ್ನಾಟಕ

Recruitment Overview : ನೇಮಕಾತಿ ವಿವರ

ಈ ನೇಮಕಾತಿಯಲ್ಲಿ ಕೆಳಗಿನ ಹುದ್ದೆಗಳು ಲಭ್ಯವಿದೆ
* Peon Job -SSLC ಪಾಸ್
* Typist Job – PUC + ಕನ್ನಡ ಟೈಪಿಂಗ್ ಜ್ಞಾನ
* Typist copyist – PUC + ಕನ್ನಡ ಟೈಪಿಂಗ್ ಜ್ಞಾನ
* Stenographer – ಸಿಶೀಘ್ರ ಲಿಪಿ ಮತ್ತು ಟೈಪಿಂಗ್ ಜ್ಞಾನ
ಈ ಹುಡೆಗಳು ನ್ಯಾಯಾಲದ ಆಡಳಿತ ಮತ್ತು ದಾಖಲೆ ಕಾರ್ಯಗಳಿಗೆ ಸಂಬಂಧಿಸಿದೆ

Salary Details :

ಈ ಹುದ್ದೆಗಳಿಗೆ ಸರ್ಕಾರ ನಿಗದಿಪಡಿಸಿದ ವೇತನ:
₹19,900 – 52650
ಇದಕ್ಕೆ ಸರ್ಕಾರದ Allowance ಕೂಡ ಸೇರಬೋದು

kathavidya.com

Important Dates :ಮುಖ್ಯ ದಿನಾಂಕಗಳು

  • ಅರ್ಜಿ ಆರಂಭ : ೧೩ ಮಾರ್ಚ್ ೨೦೨೬
    *ಅರ್ಜಿ ಕೊನೆಯ ದಿನಾಂಕ : ೧೩ ಏಪ್ರಿಲ್ ೨೦೨೬
    *ಶುಲ್ಕ ಪವಿತಾಶಾಕು ಕೊನೆಯ ದಿನಾಂಕ : ೧೬ ಏಪ್ರಿಲ್ 2026

Selection Process

1. ಮೆರುಗು ಪಟ್ಟಿ
2. ಟೈಪಿಂಗ್ / ಕೌಶಲ್ಯ ಪರೀಕ್ಷೆ
3.ಸಂದರ್ಶನ

How To Apply : ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸಲು ಈ ಅಂಥಗಳನ್ನು ಅನುಸರಿಸಿ:
1. ಅದಿಕ್ರುತ ವೆಬ್ಸೈಟ್ (https://chamarajanagara.dcourts.gov.in)
2. ಆನ್ಲೈನ್ Recruitment ಮೇಲೆ ಕ್ಲಿಕ್ ಮಾಡಿ
3.ರಿಜಿಸ್ಟರ್ ಮಾಡಿ
4. ಮಾಹಿತಿಯನ್ನು ಭರ್ತಿ ಮಾಡಿ
5. ಶುಲ್ಕ ಪಾವತಿಸಿ
6.ಅರ್ಜಿ ಸಲ್ಲಿಸಿ

ಸರಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು ಮತ್ತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೆಡಬೋದು

Leave a Comment

Your email address will not be published. Required fields are marked *

Scroll to Top