IDBI Bank Recruitment 2026: ಐಡಿಬಿಐ ಬ್ಯಾಂಕ್ ನೇಮಕಾತಿ 1300 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

Spread the love

ಭಾರತದ ಪ್ರಮುಖ ಬ್ಯಾಂಕ್ನಲ್ಲಿ ನಿಮ್ಮ ರುತ್ತಿ ಜೀವನ ಆರಂಭಿಸಿ ಭಾರತಹದ ಅತ್ಯಂತ ಪ್ರತಿಷ್ಠಿತ ಸಾರ್ವಜನಿಕ ವಲಯದ ಬ್ಯಾಂಕ್ ಲ್ಲಿ
ಒಂದಾದ ಇಂಡಸ್ಟ್ರಿಯಲ್ ದೇವಲೋಪಮೆಂಟ್ ಬ್ಯಾಂಕ್ ಆಫ್ ಇಂಡಿಯಾ ( ಇದ್ಬಿ ) ೨೦೨೬ ರಲ್ಲಿ ೧೩೦೦ ಹುದ್ದೆಗಳಿಗೆ ಬೃಹತ್ ನೇಮಕಾತಿಯನ್ನು ಪ್ರಾರಂಭಿಸಿದೆ. ಈ ಅವಕಾಶವನ್ನು ಯುವಕರು ತಮ್ಮ ವೃತ್ತಿ ಜೀವನವನ್ನು ರೂಪಿಸಿ ಕೊಳ್ಳಲು ಒಂದು ದೊಡ್ಡ ಅವಕಾಶವಾಗಿದೆ

ನೇಮಕಾತಿಯ ವಿವರಗಳು: Recruitment Details,

1.Junior Assistant Manager . ( 1100 Post )

  • Qualification : ಪದವಿ ಕಡ್ಡಾಯ 60% ಅಂಕಗಳು ಇರಬೇಕು
  • Experience : ಯಾವುದೇ ಅನುಭವ ಅಗತ್ಯಇಲ್ಲ ( freshers can apply )
  • salary : ಆರಂಭಿಕ ವೇತನ ₹ 48480/- . ಗರಿಷ್ಠ ವೇತನ ₹85920/-

2. Assistant Manager. (200 Post)

Qualification : ಪದವಿ ಕಡ್ಡಾಯ 60% ಅಂಕಗಳು ಇರಬೇಕು

Experience : ಕನಿಷ್ಠ 2ವರ್ಷ ಅನುಭವ

salary : ಆರಂಭಿಕ ವೇತನ ₹6.14 ವಾರ್ಷಿಕವಾಗಿ

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 08 ಮಾರ್ಚ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19ಮಾರ್ಚ್2026

ಅದಿಕ್ರುತ ವೆಬ್ಸೈಟ್ ಗೆ ಹೋಗಿ www.ಇದ್ಬಿಬ್ಯಾಂಕ್.ಇನ್ ಸಂಬಂದಿತ ನೇಮಕಾತಿಯನ್ನು ಕ್ಲಿಕ್ ಮಾಡಿ , ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡಿ .
ಎಲ್ಲ ವಯಕ್ತಿಕ ವಿವರಗಳನ್ನು ನಿಖರವಾಗಿ ನಮೂದಿಸಿ. ದಾಖಲೆಗಳನ್ನು ಆಪ್ಲೋಡ್ ಮಾಡಿ

ಅರ್ಜಿ ಶುಲ್ಕವನ್ನು ಪಾವತಿಸಿ

ಅರ್ಜಿ ಶುಲ್ಕದ ವಿವರಗಳು


ಸಾಮಾನ್ಯ ವರ್ಗ /EWS/ OBC/OTHERS
ಅರ್ಜಿ ಶುಲ್ಕ : ₹1050

SC/ST/PWD :₹250

ಆಯ್ಕೆ ಪ್ರಕ್ರಿಯೆ ನಾಯುತ ಮತ್ತು ಪಾರದರ್ಶಕ

ಮೊದಲ ಅಂತ: ಆನ್ಲೈನ್ ಲಿಖಿತ ಪರೀಕ್ಷೆ
1. ವಿಷಯಾಧಾರಿತ ಪರೀಕ್ಷೆಗಳು
2.ತಾರ್ಕಿಕ ಸಾಮರ್ಥ್ಯ
3.ಸಾಮಾನ್ಯ ಜ್ಞಾನ
4. ಇಂಗ್ಲಿಷ್ ಪ್ರಾದೇಶಿಕ ಭಾಷೆ

ಸಿದ್ದತೆಯ ಸಲಹೆಗಳು


1. ಸಾಮಾನ್ಯ ಜ್ಞಾನದ ಸಿದ್ದತೆ .
2. ಗಣಿತ ಸಾಮರ್ಥ್ಯ
3.ಇಂಗ್ಲಿಷ್ ಕೌಶಲ್ಯ
4. ಪ್ರಾದೇಶಿಕ ಭಾಷಾ ಕೌಶಲ್ಯ

ಇದ್ಬಿ ನ ಬ್ಯಾಂಕ್ನ್ ಈ 1300ಹುದ್ದೆಗಳು ನೇಮಕಾತಿಯು ಕೇವಲ ಹುದ್ದೆಯೊಗ ವಲ್ಲ ಇದು ನಿಮ್ಮ ಭವಿಷ್ಯವನ್ನು ರೂಪಿಸುವ ಒಂದು ವೇದಿಕೆ ಆಗಿದೆ 19ಮಾರ್ಚ್ 2026 ಕೊನೆಯ ದಿನಾಂಕ ವಾಗಿದು ಆದ್ದರಿಂದ ಸಮಯ ನಿರ್ವಹಿಸಿ ಮತ್ತು ನಿಖರವಾಗಿ ಅರ್ಜಿ ಸಲ್ಲಿಸಿ

ನಿನ್ನಪಿಡಿ . ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗುದು ಕೊಲ್ಲುವರಿಗೆ ಮಾತ್ರ ಯಶಸ್ಸಿವನ ಬಾಗಿಲು ತೆರೆಯುತ್ತದೆ

Leave a Comment

Your email address will not be published. Required fields are marked *

Scroll to Top