ಡಿಪ್ರಷನ್ ಅನ್ನೋದು ನಿಶಬ್ದವಾಗಿ ರೋಗ. ಇದು ನಾವು ಕಾಣದ ನೋವು. ಎಲ್ಲ ಚನ್ನಾಗಿದೆ ನಗುವ ಹಿಮ್ಮುಕದಲಿ. ಕೆಲವೊಂದು ಮನಸ್ಸುಗಳು ನೋವು ತಿಂತ ಇರಿತವೇ . ಉತ್ತರವಿಲ್ಲದ ಪ್ರೆಶ್ನಗಳು, ಬೆಲೆಯಿರದ ಬಾವನಗೆಳ ನಡುವೆ.
ಈ ನನ್ನ ಪ್ರಯತ್ನ ಸಂಕಟ ಪಡುತಿರುವ ನಿನ್ನ ಜೀವನಕೆ ಬೆಳಕು ಅಚ್ಚಲು
ಡಿಪ್ರಷನ್ ಎಂದರೆ ಏನು?–
ಡಿಪ್ರೆಷನ್ ಏನಂದ್ರೆ ಕೆಲವು ಮನುಷ್ಯರಲ್ಲಿ ಇದು ದಿನದ ಬೇಸರವಲ್ಲ. ಕೆಲವರು ವಾರಗಳವರೆಗೆ ಅಥವಾ ತಿಂಗಳವರಿಗೆ ಮುಂದುವರೆವ ಮಾನಸಿಕ ಸ್ಥಿತಿ. ಇದರಲ್ಲಿ ವಕ್ತಿಗೆ. ಅತಿಯಾದ ನಿರಾಸೆ, ನಿದ್ದೆ ಕೊರತೆ, ಆಹಾರ ಇಚ್ಛೆ ಕಡಿಮೆಯಾಗುವುದು, ದುರ್ಬಲತೆ, ಕಲಿತನ, ತನ್ನ ಬದುಕಿನ ವರ್ತತೇ- ಇತ್ಯಾದಿ ತನ್ನ ವರ್ಥತೆ- ಇತ್ಯಾದಿ ಭಾವನೆಗಳು ಕಾಡುತ್ತವೆ.
ಕಾರಣಗಳು ಏನು?-Reasons for Depression and Anxiety :
1. ಮಾನಸಿಕ ಒತ್ತಡ – ಕೆಲಸ. ಕುಟುಂಬ. ಹಣದ ಸಮಸ್ಸೆ
2.ಓರಾಟಮಯ ಭವಿಸ್ಯ ಭಯ – ವಿಧಾರ್ಥಗಳಲ್ಲಿ ಸಾಮಾನ್ಯ
3. ಸ್ನೇಹ ಅಥವ ಪ್ರೇಮ ವೈಫಲ್ಯ.
4. ಗಂಭೀರ ಅನಾರೋಗ್ಯ

- ಡಿಪ್ರಷನ್ ಎಂದರೆ ಅಂತ್ಯವಲ್ಲ. ಅದು ತಾತ್ಕಾಲಿಕ ಸ್ಥಿತಿ. ಸಮಯ ಬೆಂಬಲ. ಮತ್ತು ಸರಿಯಾದ ಮಾರ್ಗದರ್ಶನದಿಂದ ಎಂತ ಪರಿಸ್ಥಿಯಲ್ಲಿ ಇದ್ದರು ಒರಬರಬಹುದು ಅದು ಹೇಗೆಂದು ನೋಡಣ
1. ನಮ್ಮ ನೋವನ್ನು ಒಪ್ಪಿಕೊಳ್ಳಿ-Accept the Pain :
ಮೊದಲ ಹೆಜ್ಜೆ – ‘ ನನಗೆ ಸಮಸ್ಯೆ ಇದೆ’ ಅನ್ನೋದು ಒಪ್ಪಕೊಳ್ಳುವುದು. ಇದು ಧುರ್ಬಲತೆ ಅಲ್ಲ. ಇದು ಧ್ಯರ್ಯ
2. ಮಾತನಾಡಿ-Speak Up :
ನಿಮ್ಮ ಭಾವನೆಗಳನ್ನು ಕುಟುಂಬ, ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನನಿಗೆ ಸಹಾಯ ಬೇಕು ಅನ್ನುವುದು ಧ್ಯರ್ಯದ ಚಿನ್ನೇ ಹಾಗು ಮನಸಿನ ಭಾರ ಕಮ್ಮಿಯಾಗುವುದು .
3.ವ್ಯಾಯಾಮ- exercises :
ವ್ಯಾಯಾಮ ಅಂದ್ರೆ ದೈಯಿಕ ಚಟುವಟಿಕೆ, ಇದು ನಿಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ
ಪ್ರತಿದಿನ ಬ್ರ್ಹಾಮಿಮುಹೂರ್ತ ದಲ್ಲಿ ಅಂದರೆ ಸೂರ್ಯ ಉಟ್ಟವ ಮುಕ್ಕಾಲು ಗಂಟೆ ಮುಂಚೆ ಎದ್ದೇಳುವುದು ಇದೆ ಮೊದಲ ವ್ಯಾಯಾಮ . ಒಂದು ಲೋಟ ನೀರು ಕುಡಿದು 15 ರಿಂದ 30 ನೀಮಿಷಗಳವರೆಗೆ ವೇಗವಾಗಿ 1.walking ಮಾಡಿ
2. pushup ಮಾಡಿ ಹಾಗ 3.meditation ಮಾಡಿ ಹೀಗೆ ನಿತ್ಯ ಮಾಡಿದರೆ ನಿಮ್ಮಲಿರುವ ಯಾವದೇ ಡಿಪ್ರೆಶನ್ ಮಾಯವಾಗುವದೂ
4.ಸೋಶಿಯಲ್ ಮೀಡಿಯಾ- Social Media:
ಇತ್ತೀಚಿನ ದಿನಗಲ್ಲಿ ಸೋಶಿಯಲ್ ಮೀಡಿಯಾ ಎಲ್ಲರ ಜೀವನದ ಅವಿಭಾಜ್ಯ ಭಾಗವಾಗಿದೆ. ಆದರೆ ಇದು ಲಾಭಕೆ ಬಳಸಿದಾಗ ಮಾತ್ರ ಲಾಭದಾಯಕ.
ಮಾನಸಿಕ ತೊಂದರೆಗಳಿಂದ ಡಿಪ್ರೆಶನ್ ಅನುಭವಿಸಿತಿರುವರು ಈ ಪ್ಲಾಟಫಾರ್ಮ್ಇಂದ ದೂರ ಇರಬೇಕು ಏಕೆಂದರೆ ಈ ಇಲ್ಲಿವೆ ಪ್ರಮುಖ ಪಾಯಿಂಟ್

1.ಹೋಲಿಕೆಯ ಜಾಲ- Comparison Trap:
ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ತಮ್ಮ ಜೀವನದ ಆಡಂಬರದ ಫೋಟೋಗಳು, ಯಶಸ್ಸು, ಪ್ರವಾಸದ ಕ್ಷಣಗಳನ್ನು ಹಂಚಿಕೊಳುತ್ತಾಇರ್ತಾರೆ. ಆದ್ರೆ ನಾವು ಅದೇನಲ್ಲ ನಿಜವಾಗಿ ನೆಡೆಯ್ತಿರುವುದಾಗಿ ನಂಬಹುತೇವೆ. ಇದರಿಂದ ನಾವೂ ನಮ್ಮ ಜೀವನವನ್ನು ಅವರ ಜೀವನದೊಂದಿಗೆ ಹೋಲಿಕೆ ಮಾಡಿ ನೀರಾಶೆಗೊಳುತ್ತೆವೆ.
ನಾವು ಮಾಡೋ ದೊಡ್ಡ ತಪ್ಪು ಏನೆಂದರೆ ನಮ್ಮ ಜೀವನವನ್ನು ಬೇರೆಯವರ ಜೀವನಕೆ ಹೋಲಿಕೆ ಮಾಡುಕೊಳುವುದು
ದೇವರು ನಮಗೆ ಏನು ಬೇಕೋ ಅದುನ್ನೇ ಸರಿಯಾದ ಸಮಯಕೆ ಕೊಟ್ಟೆ ಕೂಡುತಾನೆ ತಾಳ್ಮೆ ಇರ್ಬೇಕು
2.ನಿದ್ರೆ ಹೀನತೆ–sleeping problem :
ಮಾನಸಿಕ ಸ್ಥಿತಿ ಸರಿಯೇ ಇಲ್ಲದ ಸಮಯದಲ್ಲಿ ನಿದ್ರೆಗೆ ಜಾರುವುದು ತಡವಾಗುತದೆ ಅಂತಹ ಸಮಯದಲ್ಲಿ ಸೋಶಿಯಲ್ ಮೀಡಿಯಾ ಬಳಕೆ ಜಾಸ್ತಿ ಆದರೆ ಮೊಬೈಲ್ನ್ ನೀಲಿ ಬೆಳಕು ನಿದ್ರೆಗೆ ಬೇಕಿರುವ ಮೇಲೊಟಿನ್ ಅಂಶವನ್ನು ಕಡಿಮೆ ಮಾಡಿ ಮತ್ತೆ ಖಿನ್ನತೆಗೆ ಜಾರುತ್ತೆವೆ .
ಇದರಿಂದ ಮನೋಭಾವ ಕಡಿಮೆ ಯಾಗಿ ಮೂಡ್ ಸ್ಟಿಂಗ್ ಆಗುತದೆ


